LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂತ್ರಾಲಯದಲ್ಲಿ ಇರೋದ ಸಮಾಧಿ ಅಲ್ಲ, ಇಲ್ಲಿದೆ ಓದಿ ಏಕಶಿಲಾ ಮೂರ್ತಿಯ ಮಹತ್ವ!

ಇದು ಸಾಮಾನ್ಯ ಸಮಾಧಿ ಅಲ್ಲ. ಗುರು ರಾಘವೇಂದ್ರರು (ಪೂರ್ವಾಶ್ರಮದ ಹೆಸರು ವೆಂಕಟನಾಥ - 1595-1671, ಪ್ರಹ್ಲಾದನ 3ನೇ ಅವತಾರ) ಅವರು ತುಂಗಭದ್ರಾ ತೀರದ ಮಂಚಾಲೆ ಗ್ರಾಮದಲ್ಲಿ - ಇಂದಿನ ಮಂತ್ರಾಲಯದಲ್ಲಿ 1671ರಲ್ಲಿ ಸ್ವಯಂ ಪ್ರೇರಣೆಯಿಂದ ಹೊಕ್ಕ ಜೀವಂತ ಸಮಾಧಿ (ಬೃಂದಾವನಸ್ಥರಾಗುವುದು).

  • ಈ ಬೃಂದಾವನವನ್ನು ಏಕಶಿಲಾ ಬೃಂದಾವನ ಎನ್ನುತ್ತಾರೆ. ಅಂದರೆ ಒಂದೇ ಕಲ್ಲಿನಿಂದ ಮಾಡಿದ್ದು. ಇದನ್ನು ಕೃಷ್ಣ ಶಿಲೆ ಎನ್ನುವ ಕಪ್ಪು ಕಠಿಣ ಕಲ್ಲಿನಿಂದ ಮಾಡಲಾಗಿದೆ. ಈ ಕಲ್ಲು ಮಾಧವರಂ ಗ್ರಾಮದ್ದು, ತ್ರೇತಾಯುಗದಲ್ಲಿ ಶ್ರೀರಾಮನು ಅರಣ್ಯವಾಸದಲ್ಲಿ ಈ ಕಲ್ಲಿನ ಮೇಲೆ ಕುಳಿತಿದ್ದನು ಎಂಬ ಕಾರಣಕ್ಕೆ ರಾಯರೇ ಇದನ್ನು ಆಯ್ಕೆ ಮಾಡಿದರು.
  • - ಅದೋನಿ ನವಾಬನ ದಿವಾನ ವೆಂಕಣ್ಣನಿಂದ ಇದನ್ನು ವಿಜಯನಗರ ಶೈಲಿಯಲ್ಲಿ ಕೆತ್ತಿಸಲಾಯಿತು. ಒಳಗೆ 713 ಸಾಲಿಗ್ರಾಮ ಶಿಲೆಗಳು ಇವೆ 

ಈ ಚಿತ್ರದ ಅರ್ಥ - ಬೃಂದಾವನದ ಮುಂಭಾಗದ ದೇವತೆಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ರಾಯರ ಬೃಂದಾವನವನ್ನು 3 ಭಾಗಗಳಲ್ಲಿ ನೋಡಬೇಕು ಎಂದು ಶಾಸ್ತ್ರ ಹೇಳುತ್ತದೆ: 

1. ಕೆಳಗಿನ ಭಾಗ (ಕೂರ್ಮಾಸನದಿಂದ ವಸ್ತ್ರ ಉಡಿಸುವ ಸ್ಥಳದವರೆಗೆ) - 9 ಉಪಭಾಗಗಳು

ಚಿತ್ರದ ಅತ್ಯಂತ ಕೆಳಭಾಗದಲ್ಲಿ ನೀವು ನೋಡುವುದು ಇದನ್ನೇ:
- ಪರಮಪುರುಷ, ಆಧಾರರೂಪಿಣೀ ಶಕ್ತಿ, ವಿಷ್ಣು ಕೂರ್ಮ, ವಾಯು ಕೂರ್ಮ, ಆದಿಶೇಷ, ಭೂಮಿ, ಕ್ಷೀರಸಾಗರ, ಶ್ವೇತದ್ವೀಪ, ರಮಾ - ಇವೆಲ್ಲವೂ ಬೃಂದಾವನಕ್ಕೆ ಆಧಾರ.

2. ಮಧ್ಯಭಾಗ - ಇದು ಮಂಟಪಕ್ಕೆ ಪ್ರತೀಕ

ಚಿತ್ರದ ಮಧ್ಯದಲ್ಲಿ 3 ಗರ್ಭಗುಡಿಯಂತಿರುವುದು:
- ಮಧ್ಯದಲ್ಲಿ ಭ್ರಾತಧಾರಿಣೀ ವಿಮಲಾ ಆತ್ಮಾ - ಇದು ರಾಯರ ಆತ್ಮಸ್ವರೂಪ
- ಎಡಕ್ಕೆ ಅಗ್ನಿ, ಬಲಕ್ಕೆ ಅನುಗ್ರಹಾ
- ಸುತ್ತಲೂ ಯಮ, ಇಂದ್ರ, ಆಗ್ನೇಯ ದಲ್ಲಿರುವ ಪೀಠದ ಕಾಲು, ಗರುಡ, ಸರಸ್ವತಿ

3. ಮೇಲಿನ ಭಾಗ - 6 ಊರ್ಧ್ವ ಲೋಕಗಳಿಗೆ ಪ್ರತೀಕ

ಭೂಲೋಕದ ಮೇಲೆ ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ. ರಾಯರು ಸತ್ಯಲೋಕದಿಂದ ಇಳಿದು ಬಂದ ಕಲ್ಪವೃಕ್ಷ.

- ಅತ್ಯಂತ ಮೇಲೆ - ಸಹಸ್ರೋಲ್ಕ, ವಾಸುದೇವ, ಕ್ರಧ್ನೋಲ್ಕ, ಶಾಂತಿ, ನಾರಾಯಣ, ಕೇಶವ, ಪ್ರದ್ಯುಮ್ನ, ಸಂಕರ್ಷಣ, ಕೃಷ್ಣ
- ಅದರ ಕೆಳಗೆ - ಕೂರ್ಮ, ಮಹಾಲಕ್ಷ್ಮಿ
- ಅದರ ಕೆಳಗೆ ನಾಮದ ಬಳಿ - ವಾರುಣೀ, ಅನಂತ, ಭೂದೇವಿ, ಶ್ರೀದೇವಿ, ಗರುಡ, ಸೌಪರ್ಣೀ, ಭೂಃ, ಶ್ರೀಃ, ಅಗ್ನಿಃ, ಇಂದ್ರಃ, ಬ್ರಹ್ಮ, ಈಶಾನ, ನಿರಋತಿ

ಅಂದರೆ ಬೃಂದಾವನದ ಪ್ರತಿ ಇಂಚಿನಲ್ಲೂ ವಿಷ್ಣುವಿನ ಪರಿವಾರ ದೇವತೆಗಳು ನೆಲೆಸಿದ್ದಾರೆ. ಅದಕ್ಕೆ ದಾಸರು ಹೇಳಿದ್ದು:

> _ನರಹರಿ ರಾಮ ಕೃಷ್ಣ ಸಿರಿ ವೇದವ್ಯಾಸ_
> _ಎರಡೆರಡು ನಾಲ್ಕು ಹರಿ ಮೂರ್ತಿಗಳು_
> _ಪರಿವಾರ ಸಹಿತವಾಗಿ ಸಿರಿ ಸಹಿತ ನಿಂದು_
> _ಸುರಗುರು ಮಧ್ವಾಚಾರ್ಯರೇ ಮೊದಲಾಗಿ_

ಬೃಂದಾವನವೇ ಒಂದು ಬ್ರಹ್ಮಾಂಡ - ಹರಿಮಂದಿರ - ಪೀಠಕ್ಕೆ ಪ್ರತಿರೂಪ. ರಾಯರು ಅದರ ಕೆಳಭಾಗದಲ್ಲಿ ಕುಳಿತು ಇಡೀ ಬ್ರಹ್ಮಾಂಡವನ್ನು ಧರಿಸಿದ್ದಾರೆ. 

ದರ್ಶನ ಹೇಗೆ ಮಾಡಬೇಕು?

ಮುಂಭಾಗದಲ್ಲಿ ನಿಂತಾಗ ಮೊದಲು ಕೆಳಗಿನ ಆಧಾರ ಶಕ್ತಿಯನ್ನು, ನಂತರ ಮಧ್ಯದ ಆತ್ಮ ಸ್ವರೂಪವನ್ನು, ಕೊನೆಗೆ ಮೇಲಿನ ನಾರಾಯಣಾದಿ ರೂಪಗಳನ್ನು ಸ್ಮರಿಸಿ ನಮಸ್ಕರಿಸಬೇಕು. ಆಗ ಪೂರ್ಣ ಬೃಂದಾವನ ದರ್ಶನದ ಫಲ ಸಿಗುತ್ತದೆ.

ಓಂ ಶ್ರೀ ರಾಘವೇಂದ್ರಾಯ ನಮಃ

news_1789897781_0_553.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!