LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಯಲ್ಲಿ ಭೀಕರ ಮರ್ಡರ್ : ಅನೈತಿಕ ಸಂಬಂಧ ಶಂಕೆ ಹಿನ್ನೆಲೆ, ಕುಡಗೋಲಿಂದ ಕೊಚ್ಚಿ ಪತ್ನಿಯ ಹತ್ಯೆಗೈದ ಪತಿ!

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಳಗಾವಿ ನಗರದ ಮುರುಳಿದರ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿದೆ. ಕುಡುಗೋಡಿನಿಂದ ಕೊಚ್ಚಿ ಅಶ್ವಿನಿ (23) ಯನ್ನು ಪತಿ ವಿಠ್ಠಲ್ ಹೆಗಡೆ ಕೊಲೆ ಮಾಡಿದ್ದಾನೆ. 

ವಿಠ್ಠಲ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು ವಿಪರೀತ ಕುಡಿತಕ್ಕೆ ದಾಸನಾಗಿದ್ದ. ಕುಡಿದು ಬಂದು ನಿತ್ಯವೂ ವಿಠ್ಠಲ್ ಹೆಂಡತಿಗೆ ಕಿರುಕುಳ ಕೊಡುತ್ತಿದ್ದ ಈ ಕಾರಣಕ್ಕೆ ಗಂಡ ಹೆಂಡತಿ ನಡುವೆ ನಿರಂತರವಾಗಿ ಗಲಾಟೆಯಾಗುತ್ತಿತ್ತು.ಈ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಮಾವನಿಗೆ ಊಟ ಮಾಡಿಸುತ್ತಿದ್ದಾಗಲೇ ಅಶ್ವಿನಿಯನ್ನು ಕುಡುಗೊಲಿನಿಂದ ಕೊಚ್ಚಿ ವಿಠಲ್ ಕೊಲೆ ಮಾಡಿದ್ದಾನೆ. ಆರೋಪಿಯನ್ನು APMC ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಬ್ಬದ ನೆಪದಲ್ಲಿ ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸಿ, ಸಾಂಗ್ಸ್ ಹಾಕಿ ಸಂಭ್ರಮಾಚರಣೆ: ನಟಿ ರಮ್ಯಾ ಆಕ್ರೋಶಬಿಕಾನೇರ್ ಹೌಸ್‌ನಲ್ಲಿ ರೈಹಾನ್ ವಾದ್ರಾ ಅವರ ಪ್ರತಿಭಟನೆಯ ಛಾಯಾಚಿತ್ರಗಳಿಗೆ ಕತ್ತರಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೊಸ ವಿವಾದBREAKING: ದಸರಾ ಸಂಭ್ರಮ ಮುಗಿಸಿ ಮರಳುವಾಗ ಭೀಕರ ರಸ್ತೆ ಅಪಘಾತ: ಮುಖಾಮುಖಿ ಬೈಕ್ ಡಿಕ್ಕಿಯಾಗಿ ಇಬ್ಬರು ದುರ್ಮರಣ10 ಕೋಟಿ ವೆಚ್ಚದಲ್ಲಿ ನೂತನ ಪ್ರವಾಸಿ ಮಂದಿರ ಕಟ್ಟಡಕ್ಕೆ ಮದ್ದೂರು ಶಾಸಕ ಕೆ.ಎಂ.ಉದಯ್ ಚಾಲನೆವಿಜಯದಶಮಿ ದಿನ ಕಟ್ಟಿಗೆ ಬಡಿದಾಟದ ಆಚರಣೆ ವೇಳೆ ದುರಂತ: ಓರ್ವ ಸಾವು: 100ಕ್ಕೂ ಹೆಚ್ಚು ಜನರಿಗೆ ಗಾಯಬೆಂಗಳೂರಲ್ಲಿ ಗೋದಾಮಿಗೆ ಆಕಸ್ಮಿಕ ಬೆಂಕಿ : ಸ್ಕ್ರಾಪ್ ಒಳಗಡೆ ಇದ್ದ ವ್ಯಕ್ತಿ ಸಜೀವ ದಹನ!ಅನೈತಿಕ ಸಂಬಂಧ ಶಂಕೆ: ಪತಿಯಿಂದಲೇ ಪತ್ನಿ ಬರ್ಬರ ಹತ್ಯೆಅಬ್ಬರಕ್ಕಿಂತ ಅಭಿನಯ ಮುಖ್ಯ ಎಂದಿದ್ದ ʼರಸ್ನಾ ಗರ್ಲ್‌ʼ ; ಇಲ್ಲಿದೆ ಹುಟ್ಟುಹಬ್ಬದಂದೇ ಪ್ರಾಣ ಕಳೆದುಕೊಂಡ ದುರಂತ ಕಥೆ !BREAKING : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 7925 ಹುದ್ದೆ ಶೀಘ್ರ ಭರ್ತಿ : ಸಿಎಂ ಡಿಕೆ ಶಿವಕುಮಾರ್ ಘೋಷಣೆ!BIG NEWS : "ಪೊಲೀಸರು RSS ಆಳು ಮಕ್ಕಳಲ್ಲ, ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ" : ಗೃಹ ಸಚಿವ ಪ್ರಿಯಾಂಕ್ ಖರ್ಗೆ