LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟ್ರೋಲ್ ಆದ ಹಾಡು ಹಾಗೂ ದೃಶ್ಯಗಳಿಗೆ ಕತ್ತರಿ: ಒಟಿಟಿಯಲ್ಲಿ ಹೊಸ ರೂಪ ಪಡೆದ ದಿ ಪ್ಯಾರಡೈಸ್!

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ದಿ ಪ್ಯಾರಡೈಸ್ ಸಿನಿಮಾ ಇತ್ತೀಚೆಗೆ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಪೀರಿಯಡ್ ಆಕ್ಷನ್ ಡ್ರಾಮಾ ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶಿಸಿದ್ದು, ಕಾಯಡು ಲೋಹರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದ ಒಟಿಟಿ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಪ್ರೇಕ್ಷಕರ ಗಮನ ಸೆಳೆದಿದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಒರಿಜಿನಲ್ ಕಟ್ ಗಿಂತ ಒಟಿಟಿ ಆವೃತ್ತಿಯ ರನ್‌ಟೈಮ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಥಿಯೇಟರ್‌ನಲ್ಲಿ ಸಾಕಷ್ಟು ಟ್ರೋಲ್ ಆಗಿದ್ದ ಧೂಮವತಿ ಹಾಡಿನ ದೃಶ್ಯಗಳನ್ನು ಕಟ್ ಮಾಡಲಾಗಿದೆ. ಇದರೊಂದಿಗೆ ನಾನಿ ತಾಯಿ ಪಾತ್ರದ ಕೆಲವು ದೃಶ್ಯಗಳು ಹಾಗೂ ನಾನಿಗೆ ಸಂಬಂಧಿಸಿದ ಕೆಲ ಭಾಗಗಳನ್ನು ಒಟಿಟಿಯಲ್ಲಿ ಕೈಬಿಡಲಾಗಿದೆ.

ಈ ಹಿಂದೆ ಥಿಯೇಟರ್ ಆವೃತ್ತಿಯಲ್ಲಿ ವೇಗವಾಗಿ ಓಡುತ್ತಿದ್ದ ಎಂಡ್ ಕ್ರೆಡಿಟ್ಸ್ ಭಾಗವನ್ನು ಒಟಿಟಿಗಾಗಿ ನಿಧಾನಗೊಳಿಸಲಾಗಿದೆ. ಅಲ್ಲದೆ ಸಿನಿಮಾದ ದೃಶ್ಯಕಲೆ ಹಾಗೂ ಗ್ರಾಫಿಕ್ಸ್ ಗುಣಮಟ್ಟವನ್ನು ಸುಧಾರಿಸಲಾಗಿದೆ. ಒಟಿಟಿ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಟರ್ಕಿಶ್ ಪಿಸ್ತೂಲ್, ಶಂಕಿತ ಐಇಡಿಗಳೊಂದಿಗೆ ಇಬ್ಬರ ಬಂಧನಜೈಲರ್ 2 ಸಿನಿಮಾ 7ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಭಾರತದಲ್ಲಿ 300 ಕೋಟಿ ರೂ. ಗಡಿ ದಾಟಿದ ರಜನಿಕಾಂತ್ ಚಿತ್ರ: ಈವರೆಗೆ ಸಿನಿಮಾ ನೋಡಿದವರೆಷ್ಟು?ಎಸ್‌ಬಿಐ ಅಮೃತ್ ವೃಷ್ಟಿ ಯೋಜನೆ: 444 ದಿನಗಳಲ್ಲಿ ನಿಮ್ಮ ಹಣಕ್ಕೆ ಸಿಗುವ ಬಡ್ಡಿಯ ಲೆಕ್ಕಾಚಾರ ಇಲ್ಲಿದೆBREAKING : ಮೈಸೂರು ನಂದಿಧ್ವಜ ಪೂಜೆ ವೇಳೆ ಸಚಿವರನ್ನು ತಡೆದ ಪ್ರಕರಣ: ವಿಚಾರಣೆಗೆ ಸಿಎಂ ಡಿಕೆ ಶಿವಕುಮಾರ್ ಆದೇಶಹಾಳಾಗಿರುವ ದಾಂಪತ್ಯ ಜೀವನವನ್ನು ಯಾವ ರೀತಿ ಸರಿ ಮಾಡಿಕೊಳ್ಳಬಹುದು ಗೊತ್ತೇ ?ಇ-ಮುದ್ರಾ ಭದ್ರತಾ ಸಮಸ್ಯೆ ಬಗ್ಗೆ ಸರ್ಕಾರ ಕಠಿಣ ಕ್ರಮ: ತನಿಖೆಗಾಗಿ ವಿಶೇಷ ತಂಡ ರಚನೆಕೇರಳದಲ್ಲಿ ಭೂಕುಸಿತಕ್ಕೆ ರೈಲು ಇಂಜಿನ್ ಹಳಿ ತಪ್ಪಿ ಆತಂಕ; 6 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಧಾರ್ಮಿಕ, ಸಾರ್ವಜನಿಕ ಉತ್ಸವಗಳಲ್ಲಿ ಆನೆಗಳ ಬಳಕೆಗೆ ಕಠಿಣ ಮಾರ್ಗಸೂಚಿ: ಶಿವಮೊಗ್ಗ ದಸರಾ ಘಟನೆ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಆದೇಶಅನಂತಪುರದಲ್ಲಿ ರಣಬಾಲಿ ಯಶಸ್ವಿ ಸಮಾರಂಭ: ವಿಜಯ್ ದೇವರಕೊಂಡ ಚಿತ್ರದಿಂದ ಹೊಸ ಅಪ್ಡೇಟ್ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ: ಆತನ ಡಿ-ಕಂಪನಿ ಭಾರತದ್ದು ಎಂದ ಯುಎನ್ ವರದಿಗಾರನಿಗೆ ವಾಸ್ತವದ ಪಾಠ ಮಾಡಿ ತರಾಟೆಗೆ ತೆಗೆದುಕೊಂಡ ಭಾರತ