LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾಳಾಗಿರುವ ದಾಂಪತ್ಯ ಜೀವನವನ್ನು ಯಾವ ರೀತಿ ಸರಿ ಮಾಡಿಕೊಳ್ಳಬಹುದು ಗೊತ್ತೇ ?

ಪ್ರತಿಯೊಬ್ಬರ ಜೀವನದಲ್ಲಿ ಹೆಣ್ಣು ಎಂಬುದು ಅತಿ ಮುಖ್ಯವಾಗಿರುತ್ತದೆ. ಹೆಣ್ಣು ಎಂಬುದು ಒಬ್ಬ ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ ಮುಖ್ಯವಾಗಿರುತ್ತದೆ. ಅದರಲ್ಲೂ ಹೆಂಡತಿಯಾಗಿ ತುಂಬಾ ಮುಖ್ಯವಾಗಿರುತ್ತದೆ ಎಂದರೆ ತಪ್ಪಾಗಲಾರದು. ಜನ್ಮ ಕೊಟ್ಟ ತಾಯಿಯನ್ನು ಬಿಟ್ಟರೆ ಕಡೆಯತನಕ ನಮ್ಮ ಜೊತೆ ಇರುವವರು ಹೆಂಡತಿ. ಆದ್ದರಿಂದ ದಾಂಪತ್ಯಕ್ಕೆ ವಿಶೇಷವಾದ ಗೌರವ ಹಾಗೂ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ವಿದ್ವಾನ್ ವಿದ್ಯಾಧರ್ ತಂತ್ರಿ 9686268564

ದಾಂಪತ್ಯದಲ್ಲಿ ಸಾಮಾನ್ಯವಾಗಿ ಪದೇಪದೇ ಕಲಹವಾಗಿ ಅದು ವಿಚ್ಛೇದನದ ತನಕವೂ ಹೋಗುತ್ತಿರುತ್ತದೆ, ಇಷ್ಟೇ ಅಲ್ಲದೆ ದಾಂಪತ್ಯಕ್ಕೆ ಮುನ್ನ ಜಾತಕವನ್ನು ತೋರಿಸಿ ಮದುವೆಯಾಗಿದ್ದರು ದಾಂಪತ್ಯದಲ್ಲಿ ಏಕೆ ಬಿರುಕು ಮೂಡುತ್ತದೆ ಹಾಗೂ ಇದರಿಂದ ಯಾವ ರೀತಿ ಹೊರಬರಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದಾಂಪತ್ಯ ಜೀವನ ಹಾಳಾಗುವುದು ನಮ್ಮ ಆಚಾರ-ವಿಚಾರ ಹಾಗೂ ಜೀವನಶೈಲಿ ಕಾರಣ ಎಂದರೆ ತಪ್ಪಾಗಲಾರದು. ಹೆಣ್ಣನ್ನು ನದಿಗೆ, ದೀಪಕ್ಕೆ ಹಾಗೂ ದುರ್ಗೆಗೆ ಹೋಲಿಸಲಾಗುತ್ತದೆ. ಒಂದು ವೇಳೆ ಮನೆಯಲ್ಲಿರುವ ಹೆಣ್ಣು ದುರ್ಗೆಯಾದರೆ ಮನೆಯು ನಶ್ವರವಾಗುತ್ತದೆ. ದಾಂಪತ್ಯ ಜೀವನ ಹಾಳಾಗಲು ಮತ್ತೊಂದು ಬಹುಮುಖ್ಯ ಕಾರಣವೇನೆಂದರೆ ಪತ್ನಿಯು ಸೂರ್ಯ ಉದಯಿಸುವುದಕ್ಕು ಮುಂಚೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತುಳಸಿ ಪೂಜೆಯನ್ನು ಮಾಡಬೇಕು. ಎರಡನೆಯದಾಗಿ ಮುಖದಲ್ಲಿ ಯಾವಾಗಲೂ ತೇಜಸ್ಸು, ಚೈತನ್ಯ ಇರಬೇಕು. ಮೂರನೆಯದಾಗಿ ಪ್ರತಿನಿತ್ಯ ಮನೆಯಲ್ಲಿ ಕುಲದೇವರ ಪೂಜೆಯನ್ನು ಮಾಡಬೇಕು. ಈ ಮೇಲಿನ ಮೂರು ಕೆಲಸವನ್ನು ಪತ್ನಿಯು ಮಾಡದೆ ಇದ್ದಾಗ ದಾಂಪತ್ಯ ಹಾಳಾಗುವುದಕ್ಕೆ ಅವರೇ ಪ್ರಮುಖ ಕಾರಣಕರ್ತರಾಗುತ್ತಾರೆ.

ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಭಕ್ತಿಯಿಂದ ದೇವರಿಗೆ ದೀಪವನ್ನು ಹಚ್ಚಿ 5 ನಿಮಿಷಗಳ ಕಾಲವಾದರು ಪ್ರಾರ್ಥನೆಯನ್ನು ಮಾಡಿ ನಂತರ ತುಳಸಿ ಪೂಜೆ ಮಾಡಿ ನಿತ್ಯ ಕೆಲಸಗಳನ್ನು ಮಾಡಲು ಪ್ರಾರಂಭ ಮಾಡಬೇಕು. ಇದರ ಜೊತೆಗೆ ಗಂಡ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಒಂದು ಲೋಟ ನೀರನ್ನು ನಗುನಗುತ್ತಾ ಕೊಡುವುದರಿಂದ ಅವರಿಬ್ಬರ ನಡುವೆ ಮನಸ್ಸು ಶಾಂತವಾಗಿರುತ್ತದೆ.

ಹೆಣ್ಣು ಯಾವಾಗಲೂ ದುರ್ಗೆಯಾಗಬಾರದು, ಅದರ ಬದಲು ಪಾರ್ವತಿ ಆಗಬೇಕು. ಮನೆಯಿಂದ ಗಂಡ ಕೆಲಸಕ್ಕೆ ಹೋದ ಮೇಲೆ ಆದಷ್ಟು ಮನೆಯಲ್ಲಿ ದುರ್ಗಾ ಪಾರಾಯಣವನ್ನು ಮಾಡಬೇಕು ಹಾಗೂ ಲಲಿತಸಹಸ್ರನಾಮವನ್ನು ಕೇಳಬೇಕು. ಇದರ ಜೊತೆಗೆ ಸಾಯಂಕಾಲ ಗೋಧೂಳಿ ಸಮಯದಲ್ಲಿ ಗಂಡ ಹಾಗೂ ಮಕ್ಕಳ ಜೊತೆ ವಿಘ್ನವಿನಾಶಕನ ದೇವಸ್ಥಾನಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗಿ ಸುಖಮಯವಾಗಿ ಜೀವನವನ್ನು ಸಾಗಿಸಬಹುದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ವಿದ್ವಾನ್ ವಿದ್ಯಾಧರ್ ತಂತ್ರಿ 9686268564

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹20,585.73 ಕೋಟಿ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ಮೋದಿ, ಕೃಷಿ ಸಚಿವರಿಗೆ ಡಾ.ಜಿ.ಪರಮೇಶ್ವರ ಪತ್ರರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಅಮಿತ್ ಶಾ ಟೀಕೆ: ‘ಮುಂದಿನ 30 ವರ್ಷ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಭವಿಷ್ಯವಾಣಿಮಧ್ಯಪ್ರದೇಶ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆಗೆ ಮುಹೂರ್ತ ಫಿಕ್ಸ್: ನವೆಂಬರ್ 12ರಂದು ಮತದಾನ: ಚುನಾವಣಾ ಆಯೋಗ ಘೋಷಣೆಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್‌ 10 ಗ್ರಾಂಗೆ ₹1,700 ಕಡಿತ, ಬೆಳ್ಳಿಯೂ ಅಗ್ಗಬರ ಪರಿಹಾರಕ್ಕಾಗಿ ₹20,585.73 ಕೋಟಿ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ಮೋದಿ, ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೆ ಡಾ. ಜಿ. ಪರಮೇಶ್ವರ ಪತ್ರಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಟರ್ಕಿಶ್ ಪಿಸ್ತೂಲ್, ಶಂಕಿತ ಐಇಡಿಗಳೊಂದಿಗೆ ಇಬ್ಬರ ಬಂಧನಜೈಲರ್ 2 ಸಿನಿಮಾ 7ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಭಾರತದಲ್ಲಿ 300 ಕೋಟಿ ರೂ. ಗಡಿ ದಾಟಿದ ರಜನಿಕಾಂತ್ ಚಿತ್ರ: ಈವರೆಗೆ ಸಿನಿಮಾ ನೋಡಿದವರೆಷ್ಟು?ಎಸ್‌ಬಿಐ ಅಮೃತ್ ವೃಷ್ಟಿ ಯೋಜನೆ: 444 ದಿನಗಳಲ್ಲಿ ನಿಮ್ಮ ಹಣಕ್ಕೆ ಸಿಗುವ ಬಡ್ಡಿಯ ಲೆಕ್ಕಾಚಾರ ಇಲ್ಲಿದೆBREAKING : ಮೈಸೂರು ನಂದಿಧ್ವಜ ಪೂಜೆ ವೇಳೆ ಸಚಿವರನ್ನು ತಡೆದ ಪ್ರಕರಣ: ವಿಚಾರಣೆಗೆ ಸಿಎಂ ಡಿಕೆ ಶಿವಕುಮಾರ್ ಆದೇಶಹಾಳಾಗಿರುವ ದಾಂಪತ್ಯ ಜೀವನವನ್ನು ಯಾವ ರೀತಿ ಸರಿ ಮಾಡಿಕೊಳ್ಳಬಹುದು ಗೊತ್ತೇ ?