LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : ಬೆಂಗಳೂರಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.0 ರಷ್ಟು ದಾಖಲು, ಬೆಚ್ಚಿಬಿದ್ದ ಜನತೆ!

ಬೆಂಗಳೂರು : ಇಂದು ಬೆಳ್ಳಂಬೆಳ್ಳಿಗ್ಗೆ ಬೆಂಗಳೂರಲ್ಲಿ ಭೂಕಂಪ ಸಂಭವಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ತಮ್ಮೊಜನಹಳ್ಳಿಯಲ್ಲಿ ಈ ಒಂದು ಭೂಕಂಪ ಸಂಭವಿಸಿದೆ. 

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3. 0 ರಷ್ಟು ತೀವ್ರತೆ ದಾಖಲಾಗಿದ್ದು ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ತಮ್ಮೋಜಗಾನಹಳ್ಳಿಯಲ್ಲಿ ಭೂಕಂಪದ ಅನುಭವ ಆಗಿದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಕುರಿತು ಮಾಹಿತಿ ನೀಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಷೇರುಪೇಟೆಯಲ್ಲಿ ರಕ್ತಪಾತ! ಸೆನ್ಸೆಕ್ಸ್‌ 1,200ಕ್ಕೂ ಹೆಚ್ಚು ಅಂಕ ಕುಸಿತ; ನಿಫ್ಟಿ ಇಳಿಕೆಗೆ 5 ಕಾರಣಗಳು9 ಲಕ್ಷ ಗೋಮಾತೆಗಳ ರಕ್ಷಣೆಯ ಹೊಣೆ ಹೊತ್ತ ಅನಂತ್ ಅಂಬಾನಿ! ದಿನವೂ 6 ಹಸುಗಳಿಗೆ ಮಸಾಜ್; ವಿಡಿಯೋ ವೈರಲ್ |WATCHBREAKING : ನಂದಿನಿ ಹಾಲಿನ ದರ ಏರಿಕೆಗೆ ಮುಹೂರ್ತ ಫಿಕ್ಸ್: ಅಕ್ಟೋಬರ್ 27ರಂದು ಅಧಿಕೃತ ಘೋಷಣೆ!ಬೆಂಗಳೂರಲ್ಲಿ ವಾಣಿವಿಲಾಸ್ ಆಸ್ಪತ್ರೆ ವೈದ್ಯರ ಯಡವಟ್ಟು : 57 ದಿನದ ಹೆಣ್ಣು ಮಗುವಿನ ಕಾಲು ಬೆರಳುಗಳೆ ಕಟ್!ದೆಹಲಿಯ ವಾಯುಮಾಲಿನ್ಯ ನಿಯಂತ್ರಣದಲ್ಲಿ GRAP ವಿಫಲವೇ? ಶಾಶ್ವತ ಪರಿಹಾರಕ್ಕೆ ವರ್ಷವಿಡೀ ಕ್ರಮ ಅಗತ್ಯಪಂಜಾಬ್ ಚುನಾವಣೆಗೆ ಮುನ್ನ ಬಿಜೆಪಿ ಜೊತೆ ಮೈತ್ರಿ ಸುಳಿವು ನೀಡಿದ ಸುಖ್‌ಬೀರ್ ಬಾದಲ್; ಎಎಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿBREAKING : ಸ್ಟಿಂಗ್ ಆಪರೇಷನ್ ನಲ್ಲಿ ನಮ್ಮ ಪಕ್ಷದವರೆ ಇದ್ದಾರೆ : ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್!BREAKING : ಬೆಂಗಳೂರಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.0 ರಷ್ಟು ದಾಖಲು, ಬೆಚ್ಚಿಬಿದ್ದ ಜನತೆ!BREAKING : 109 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ; ತುರ್ತು ಭೂ ಸ್ಪರ್ಶವಿಶ್ವದ ನಂ.1 ಸ್ಕಾಚ್ ವಿಸ್ಕಿ ಮಾರುಕಟ್ಟೆಯಾಗಲು ಭಾರತ ಸಜ್ಜು! ಮದ್ಯದ ಬೆಲೆ ಕಡಿಮೆಯಾಗುತ್ತಾ?