LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಲ್ಲಿ ಭೀಕರ ಮರ್ಡರ್ : ಕೆಲಸದ ವಿಚಾರವಾಗಿ ಬಿಹಾರ್ ಮೂಲದ ಯುವಕನ ಹತ್ಯೆ!

ಬೆಂಗಳೂರು : ಚನ್ನಪಟ್ಟಣ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಬಿಹಾರ ಮೂಲದ ಯುವಕನೊಬ್ಬನನ್ನು ಆತನ ಜೊತೆಗಿದ್ದವರೇ ಕೊಲೆ ಮಾಡಿರುವ ಘಟನೆ ನಡೆದಿದೆ. ಬಿಹಾರ ಮೂಲದ ಅಂಕಿತ್ (24) ಕೊಲೆಯಾದ ದುರ್ದೈವಿ. ಕೂಲಿ ಕೆಲಸಕ್ಕಾಗಿ ವಾರದ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದ ಮೂವರ ನಡುವೆ ನಡೆದ ಗಲಾಟೆ ಈ ಹತ್ಯೆಗೆ ಕಾರಣವಾಗಿದೆ.

ಕೆಲಸದ ವಿಚಾರವಾಗಿ ಆರಂಭವಾದ ಸಣ್ಣ ವಾಗ್ವಾದ, ನಂತರ ಮದ್ಯಪಾನ ಮಾಡಿದಾಗ ವಿಕೋಪಕ್ಕೆ ತಿರುಗಿದೆ. ಗಲಾಟೆಯ ನಡುವೆ ಜೊತೆಯಲ್ಲಿದ್ದ ರಾಜು ಹಾಗೂ ಸಂತೋಷ್ ಎಂಬುವವರು ಅಂಕಿತ್‌ನನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKIND : ನಾಪತ್ತೆಯಾಗಿದ್ದ KRIDL ಎಇ‌ಇ ಪರ್ವೇಜ್ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪತ್ತೆ!ಅ.3ರಂದು ಸಾಗರದ ತುಮರಿಯ ನವೀಕೃತ ‘ಶಾಂತವೇರಿ ಗೋಪಾಲಗೌಡ ರಂಗಮಂದಿರ' ಲೋಕಾರ್ಪಣೆ: ಅಭಿವ್ಯಕ್ತಿ ಬಳಗದ ಕಾರ್ಯದರ್ಶಿ ರಘು ಹಾಲ್ಕೆರೆTB Symptoms : ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಾಣಿಸುತ್ತಿವೆಯೇ ? ಟಿಬಿ ಇರಬಹುದು ಎಚ್ಚರ !ಸೂಪರ್‌ಸ್ಟಾರ್ ರಜನಿಕಾಂತ್ ‘ಧರ್ಮನ್’ ಚಿತ್ರತಂಡಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಶೂಟಿಂಗ್ ಸೆಟ್‌ನಿಂದ ವಿಡಿಯೋ ಲೀಕ್2ನೇ ಏಕದಿನಕ್ಕೂ ಮುನ್ನ ಬಲಹೀನವಾಯ್ತಾ ವಿಂಡೀಸ್ ಬ್ಯಾಟಿಂಗ್? ಗಾಯದಿಂದಾಗಿ ಜಸ್ಟಿನ್ ಗ್ರೀವ್ಸ್ ಔಟ್!ಚೆಪಾಕ್ ಕ್ರೀಡಾಂಗಣದಲ್ಲಿ ತಮಿಳುನಾಡು ತ್ರಿಮೂರ್ತಿಗಳಿಗೆ ಅಪರೂಪದ ಗೌರವ: ಅಶ್ವಿನ್, ಶ್ರೀಕಾಂತ್ ಹೆಸರಿಡಲಿರುವ ಸ್ಟ್ಯಾಂಡ್ಸ್!ನಾರ್ವೆಯಲ್ಲಿ ₹850ರ ನಿಂಬೆ, ₹300ರ ಸೌತೆಕಾಯಿ; ಭಾರತದಲ್ಲಿ ರೈತನಿಗೆ ಸಿಗೋದು ಎಷ್ಟು?ನಿವೃತ್ತ ‘IAS’ ಅಧಿಕಾರಿಯ ಕತ್ತು ಸೀಳಿ ಬರ್ಬರ ಹತ್ಯೆ ; ಸಿಲಿಂಡರ್’ನಿಂದ ಮನೆ ಸ್ಫೋಟಿಸಲು ಯತ್ನ.!ಕ್ಯಾನ್ಸರ್ ಔಷಧಿಗಳ ಅಡ್ಡಾದಿಡ್ಡಿ ಬೆಲೆ ; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆದುಬಾರಿ ಮೊಬೈಲ್, ಚಿನ್ನದ ಸರಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ? ಮಹಾರಾಷ್ಟ್ರದಲ್ಲಿ ಶಾಕಿಂಗ್ ಪ್ರಕರಣ