LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೋಲಾರದಲ್ಲಿ ಪ್ರೀತಿಸಿ ಮದುವೆಯಾದ ಜೋಡಿ: ಕುಟುಂಬದಿಂದ ರಕ್ಷಣೆ ಕೋರಿ ವಿಡಿಯೋ ಬಿಡುಗಡೆ!

ಕೋಲಾರ: ಪೋಷಕರ ವಿರೋಧವನ್ನು ಲೆಕ್ಕಿಸದೆ ಪ್ರೀತಿಸಿ ಮದುವೆಯಾಗಿರುವ ಅಂತರಜಾತಿ ಜೋಡಿಯೊಂದು, ತಮ್ಮ ಕುಟುಂಬದಿಂದ ತಮಗೆ ಹಾಗೂ ತಮ್ಮವರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಘಟನೆ ಕೋಲಾರ ನಗರದಲ್ಲಿ ನಡೆದಿದೆ.

ಕೋಲಾರ ನಗರದ ಗಾಂಧಿ ನಗರದ ವಂಶಿ ಹಾಗೂ ಕುರುಬರಪೇಟೆಯ ಹೇಮಶ್ರೀ ಪ್ರೀತಿಸಿ ಪರಾರಿಯಾಗಿ ವಿವಾಹವಾಗಿದ್ದಾರೆ. ಮದುವೆಯ ಬಳಿಕ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಹೇಮಶ್ರೀ, "ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ. ವಂಶಿ ಕುಟುಂಬದವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ನಮ್ಮ ಕುಟುಂಬದವರೇ ಹೊಣೆ" ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಈ ನವದಂಪತಿಗಳು ತಮ್ಮ ಪ್ರೀತಿಗೆ ಹಾಗೂ ಕುಟುಂಬದ ಸುರಕ್ಷತೆಗೆ ವಿಡಿಯೋ ಮೂಲಕ ಪೊಲೀಸ್ ಆಡಳಿತದಿಂದ ರಕ್ಷಣೆ ಕೋರಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ  ರಾಜ್ಯಪಾಲರಾದ ಡಾ.ಸುಧಾ ಯಾದವ್ಅಭಿಜಿತ್ ದೀಪ್ಕೆ ಬೆನಲ್ಲೇ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಕೂಡ ಪೊಲೀಸ್ ವಶಕ್ಕೆತನಗಿಂತ 45 ವರ್ಷ ಹಿರಿಯ, 75ರ ವೃದ್ಧನನ್ನು ವಿವಾಹವಾಗಲು ಸಜ್ಜಾದ 30ರ ಸೋಷಿಯಲ್ ಮೀಡಿಯಾ ಬ್ಲಾಗರ್BREAKING: ಸಿಜೆಪಿ ತಿರಂಗ ಯಾತ್ರೆ ಆರಂಭ: ರ್ಯಾಲಿಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆಪತಿಯನ್ನು ಕೊಂದು ಹಾವು ಕಚ್ಚಿದೆ ಎಂದು ನಾಟಕ! ಪತ್ನಿ, ಪ್ರಿಯಕರನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್ಸಿಜೆಪಿ ಪ್ರತಿಭಟನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ ? ಬಿಜೆಪಿ ನಾಯಕ ಬ್ರಿಜ್ ಭೂಷಣ್ ಗಂಭೀರ ಆರೋಪ!ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ ಜತೆಗಿನ ವಿಶೇಷ ಕ್ಷಣ ಸ್ಮರಿಸಿದ ಪದಕ ವಿಜೇತ ಜಯ್ ಮೀನಾ!ಭಾರತ-ವೆಸ್ಟ್ ಇಂಡೀಸ್ 5ನೇ ಟಿ20 ಪಂದ್ಯ: ಗಾಯಗೊಂಡ ಅರ್ಷ್‌ದೀಪ್ ಸಿಂಗ್ ಬದಲಿಗೆ ತಂಡಕ್ಕೆ ಕಂಬ್ಯಾಕ್ ಮಾಡಿದ ಭುವನೇಶ್ವರ್ ಕುಮಾರ್!ತಿರಂಗಾ ಮೆರವಣಿಗೆ ನಡೆಸಿದರೆ ‘ಅಭಿಜೀತ್ ದೀಪ್ಕೆ’ ಬಂಧನವಾಗುತ್ತಾ? ದೆಹಲಿ ಪೊಲೀಸರ ನೋಟಿಸ್‌ನ ಅರ್ಥವೇನು?ಸಾಮಾಜಿಕ-ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ಒಂದು ವಾರದ ಗಡುವು: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ;