LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇದರ ಬೇರನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ, ಅಡಗಿದ್ದ ನಿಧಿಯು ಗೋಚರಿಸುತ್ತೆ

ಪ್ರಾಚೀನ ಕಾಲದಲ್ಲಿ ಹಣವನ್ನು ಭದ್ರವಾಗಿಡಳು ಯಾವುದೇ ರೀತಿಯ ಬ್ಯಾಂಕುಗಳು ಇರಲಿಲ್ಲ, ಆದ್ದರಿಂದ ಪ್ರಾಚೀನ ಕಾಲದಲ್ಲಿ ಚಿನ್ನಾಭರಣವನ್ನು ಒಂದು ಪಾತ್ರೆಯಲ್ಲಿ ಅಥವಾ ಮಡಿಕೆಯಲ್ಲಿ ಹಾಕಿ ನೆಲದಲ್ಲಿ ಹೂತು ಹಾಕುತ್ತಿದ್ದರು, ಈ ರೀತಿ ಮಾಡುವುದರಿಂದ ಹೂತುಹಾಕಿದ ಹಣ ಕಳ್ಳರಿಂದ ರಕ್ಷಣೆ ಗೊಳ್ಳುವುದರ ಜೊತೆಗೆ ತಮಗೆ ಬೇಕಾದಾಗ ಅದನ್ನು ತೆಗೆದು ಉಪಯೋಗಿಸಿಕೊಳ್ಳುತ್ತಿದ್ದರು. ಒಂದು ವೇಳೆ ಹೂತು ಹಾಕಿದ ಹಣವನ್ನು ಮರೆತುಹೋದರೆ ಅದು ಅಲ್ಲಿಯೇ ಯಾರಿಗೂ ತಿಳಿಯದೆ ಹಾಗೆ ಉಳಿಯುತ್ತಿತ್ತು.

ಈ ಸಸ್ಯವನ್ನು ಮಂಗನ ಬಳ್ಳಿ ಎಂದು ಕರೆಯಲಾಗುತ್ತದೆ, ಈ ಸಸ್ಯವು ಯಾವ ಸಸ್ಯದ ಮೇಲೆ ಬೆಳೆಯುತ್ತದೆಯೋ ಆ ಸಸ್ಯದ ಪೋಷಕಾಂಶವನ್ನು ಇದು ತೆಗೆದುಕೊಳ್ಳುತ್ತದೆ. ಮೊದಲಿಗೆ ಶನಿವಾರ ದಿನ ನಿಮಂತ್ರಣವನ್ನು ಕೊಟ್ಟು ಬರಬೇಕು ತದನಂತರ ಭಾನುವಾರದ ದಿನ ಸಸ್ಯದ ಬಳಿ ಹೋಗಿ ನಮ್ಮ ಬಡತನವನ್ನು ನಿರ್ಮೂಲನೆ ಮಾಡಲು ಹಾಗೂ ನಮ್ಮ ಹಿರಿಯರು ಬಿಟ್ಟುಹೋಗಿದ್ದ ನಿಧಿಯನ್ನು ಹುಡುಕಲು ನಿನ್ನನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪ್ರಾರ್ಥನೆಯನ್ನು ಮಾಡಿ ನಮಸ್ಕರಿಸಿ ಸಸ್ಯದ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564

ಮನೆಗೆ ತಂದ ನಂತರ ಗಂಗಾಜಲದಿಂದ ಅಥವಾ ಗೋಮೂತ್ರ ಸ್ವಲ್ಪ ಹಾಕಿ ಸಿಂಪಡಿಸಬೇಕು ಅಥವಾ ಶುದ್ಧವಾದ ನೀರಿನಿಂದ ತೊಳೆಯಬೇಕು. ತದನಂತರ ಗಿಡದ ಬೇರನ್ನು ರಾತ್ರಿ ಮಲಗುವಾಗ ತಲೆದಿಂಬಿನ ಕೆಳಗೆ ಇಟ್ಟು ಮಲಗಬೇಕು. ಈ ರೀತಿ ಮಾಡುವುದರಿಂದ ಸ್ವಪ್ನದ ಮೂಲಕ ನಿಮ್ಮ ಹಿರಿಯರು ಒಂದು ವೇಳೆ ನಿಧಿಯನ್ನು ಹೂತಿಟ್ಟಿದ್ದರೆ ಅದು ಗೋಚರವಾಗುವಂತೆ ಮಾಡುತ್ತದೆ.

news_1792497045_0_604.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನಕ್ಷರಸ್ಥ ಗ್ರಾಮೀಣ ಮಹಿಳೆಯರೇ ಇವರ ಟಾರ್ಗೆಟ್: ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ನಡೀತಿದೆ ಹಣ ವಂಚನೆ ದಂಧೆ!ರೈತರಿಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಉಡುಗೊರೆ: 2 ಸಾವಿರ ರೂ. ಪಿಎಂ-ಕಿಸಾನ್ ನಿಧಿಯ 24ನೇ ಕಂತು ಅಕ್ಟೋಬರ್ 30ರಂದು ಬಿಡುಗಡೆಪತಿ, ಮೂವರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಮುಂಬೈಗೆ ಪರಾರಿಯಾದ ಮಹಿಳೆ: ಕಸದ ರಾಶಿಯಲ್ಲಿ ಶವವಾಗಿ ಪತ್ತೆ: ನಡೆದಿದ್ದೇನು?ಸಾಗರದಲ್ಲಿ 'ಮಲೆನಾಡ ಸುಗ್ಗಿ ಮತ್ತು ಕೃಷಿ ಮೇಳ 2026'ಕ್ಕೆ ಅದ್ಧೂರಿ ಚಾಲನೆ: ರೈತರು ಸ್ವಾವಲಂಬಿಗಳಾಗಲು ಗಣ್ಯರ ಕರೆಇದರ ಬೇರನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ, ಅಡಗಿದ್ದ ನಿಧಿಯು ಗೋಚರಿಸುತ್ತೆಕಾರು-ಕ್ಯಾಂಟರ್ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು; ಮೂವರಿಗೆ ಗಾಯಅ.24ರಿಂದ 27ರವರೆಗೆ 585 ವಿವಿಧ ಹುದ್ದೆಗಳಿಗೆ 48,767 ಮಂದಿ ಪರೀಕ್ಷೆ: ಕೆಇಎ ಇಡಿ ಡಾ.ಹೆಚ್.ಪ್ರಸನ್ನಮಾನಸಿಕ-ದೈಹಿಕ ಬೆಳವಣಿಗೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರುSIR ಮೂಲಕ ದೇಶದಲ್ಲಿ ಹಿಟ್ಲರ್ ಆಡಳಿತಕ್ಕೆ ಹುನ್ನಾರ: ಸಾಗರದಲ್ಲಿ ಶಿವಾನಂದ ಕುಗ್ವೆ ಆಕ್ರೋಶHasanamba Temple: ಅ.29ರಿಂದ ಹಾಸನಾಂಬೆ ದರ್ಶನ ಆರಂಭ: ವಿವಿಐಪಿ, ಸಾಮಾನ್ಯ ಜನರ ದರ್ಶನಕ್ಕೆ ಪ್ರತ್ಯೇಕ ಸಮಯ ನಿಗದಿ