LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿನ್ನದ ಬೆಲೆ ಇಂದು: ಭಾರತದಲ್ಲಿ ದರ ಯಥಾಸ್ಥಿತಿ, ವಿದೇಶಗಳಲ್ಲಿ ಇಳಿಕೆ

ಭಾರತದಲ್ಲಿ ಗುರುವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯ ದರವೇ ಮುಂದುವರಿದಿದೆ. ಆದರೆ ಅಮೆರಿಕ, ಸಿಂಗಾಪುರ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರದಲ್ಲೂ ಹೆಚ್ಚಿನ ಏರಿಳಿತ ಕಂಡುಬಂದಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,37,100 ಇದ್ದರೆ, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ₹1,49,570 ಇದೆ. ಇನ್ನು 100 ಗ್ರಾಂ ಬೆಳ್ಳಿ ₹23,500ಕ್ಕೆ ಮಾರಾಟವಾಗುತ್ತಿದೆ.ಬೆಂಗಳೂರಿನಲ್ಲೂ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,37,100 ಮತ್ತು 24 ಕ್ಯಾರಟ್ ಚಿನ್ನಕ್ಕೆ ₹1,49,570 ದರ ಇದೆ. 100 ಗ್ರಾಂ ಬೆಳ್ಳಿ ₹23,500ರಷ್ಟಿದೆ.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ, ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಹಾಗೂ ಹಣದುಬ್ಬರದ ಆತಂಕ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುವ ಚಿನ್ನದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

​ನಗರಗಳ ಹೆಸರು ​ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,49,570

ನಾಗ್ಪುರ ₹1,49,570

ಮುಂಬೈ ₹1,49,570

ಚೆನ್ನೈ ₹1,49,570

ಕೋಲ್ಕತ್ತಾ ₹1,49,570

ಪಾಟ್ನಾ ₹1,49,600

ಸೂರತ್‌ ₹1,49,600

ಚಂಡೀಗಢ ₹1,49,700

ಲಕ್ನೋ ₹1,49,700

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
H-1B ವೀಸಾ ಮೇಲೆ ಅಮೆರಿಕ ಕಠಿಣ ಕ್ರಮ: ಗ್ರೀನ್ ಕಾರ್ಡ್ ನಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳ ಅಮಾನತುಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿಅ.8ರಿಂದ ಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿನಾಳೆ ತುಮರಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲನ್ಯಾಸರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: ಜಾಗರೂಕರಾಗಿರಲು ಭಾರತೀಯರಿಗೆ MEA ಮಹತ್ವದ ಸಲಹೆಚುನಾವಣಾ ಆಯೋಗ, ಇತರೆ ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುವ ಯತ್ನ ವಿರುದ್ಧ 42 ಮಾಜಿ ನ್ಯಾಯಾಧೀಶರಿಂದ ಬಹಿರಂಗ ಪತ್ರಶಾಸಕರ ಭವನಕ್ಕೆ ಉಪಸಭಾಪತಿ ಡಾ.ಉಮಾಶ್ರೀ ದಿಢೀರ್‌ ಭೇಟಿ, ಪರಿಶೀಲನೆಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: BMTC ಪ್ರತಿಷ್ಠಿತ 'ಚೇಂಜ್ ಮೇಕರ್ ಅವಾರ್ಡ್' ಗರಿರೇಣುಕಾಸ್ವಾಮಿ ಹತ್ಯೆ ಕೇಸ್: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್ಕೆನಡಾದ ಲೇಖಕಿ ಅನ್ನೆ ಕಾರ್ಸನ್ ಗೆ ಒಲಿದ ಸಾಹಿತ್ಯದ ನೊಬೆಲ್ ಪ್ರಶಸ್ತಿ