LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ : ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ ಯುವತಿ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರೆಸ್ಯುಂನಲ್ಲಿ (Resume) ಮಾತೃಭಾಷೆ ಕನ್ನಡ ಎಂದು ನಮೂದಿಸಿದರೆ ಸಾಕು, ಕಂಪನಿಗಳು ಯಾವುದೇ ಸಂದರ್ಶನಕ್ಕೂ ಕರೆಯದೆ ನೇರವಾಗಿ ತಿರಸ್ಕರಿಸುತ್ತಿವೆ (Reject) ಎಂದು ನೊಂದ ಯುವತಿಯೊಬ್ಬರು ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಸ್ಥಳೀಯ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಯುವತಿ, ತಮಗೆ ಮತ್ತು ಸ್ಥಳೀಯರಿಗೆ ನ್ಯಾಯ ದೊರಕಿಸಿಕೊಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿದಿನ ಮುಂಜಾನೆ ನೆನೆಸಿದ ಶೇಂಗಾ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು!ಜಾಮಿಯಾ ಮಿಲಿಯಾದಲ್ಲಿ ಗೀಚುಬರಹ ವಿವಾದ ತೀವ್ರ: ವಿದ್ಯಾರ್ಥಿಗಳ ಪ್ರತಿಭಟನೆ, ರಾಜಕೀಯ ಆರೋಪ–ಪ್ರತ್ಯಾರೋಪವಿಮಾನ ಇಂಧನದ ಮೇಲಿನ ವ್ಯಾಟ್ ಕಡಿತ: ತಮಿಳುನಾಡು ಸಿಎಂ ವಿಜಯ್‌ಗೆ ಕೇಂದ್ರ ಸಚಿವರ ಮೆಚ್ಚುಗೆತರಬೇತಿ ವೇಳೆ ಆಗಸದಲ್ಲೇ ಡಿಕ್ಕಿ ಹೊಡೆದ 2 ಸೇನಾ ವಿಮಾನಗಳು; ನಾಲ್ವರು ಪೈಲಟ್’ಗಳು ದುರ್ಮರಣ |WATCH VIDEOಭಾರತ–ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ; 250% ಸುಂಕದ ಎಚ್ಚರಿಕೆ ನೀಡಿದ್ದೆ: ಟ್ರಂಪ್ ಪುನರುಚ್ಚಾರದೆಹಲಿಯ ಸರ್ಕಾರಿ ಶಾಲೆಯಲ್ಲಿ ದುರಂತ: ಬೆಂಕಿ ಹಚ್ಚಿಕೊಂಡು 12ನೇ ತರಗತಿ ವಿದ್ಯಾರ್ಥಿನಿ ಸಾವು; ಮೂರು ಪುಟಗಳ ಆತ್ಮಹತ್ಯೆ ಪತ್ರ ಪತ್ತೆಕೇಂದ್ರ ಸರ್ಕಾರದ ಸೂಚನೆ: ಆಸ್ಪತ್ರೆಗಳಲ್ಲಿ ಏಕ-ಬಳಕೆಯ (Single-Use) ವೈದ್ಯಕೀಯ ಸಾಧನಗಳ ಮರುಬಳಕೆಗೆ ಕಟ್ಟುನಿಟ್ಟಿನ ನಿಷೇಧಪ್ರಭಾಸ್ ‘ಸ್ಪಿರಿಟ್’ ಚಿತ್ರಕ್ಕೆ ದೀಪಾವಳಿ 2027 ರಿಲೀಸ್ ಡೇಟ್ ಸಿಕ್ಕಿದ್ದೇಗೆ? ಹೊರಬಂತು ರಣಬೀರ್ ಕಪೂರ್ ನೀಡಿದ ಸೀಕ್ರೆಟ್ ಟಿಪ್ಸ್!ವಿದೇಶಗಳಲ್ಲಿ ಅಮೆರಿಕನ್ನರ ಹತ್ಯೆಗೆ ಇರಾನ್ ಸಂಚು: ಮುಂದುವರಿದ ಹಂತ ತಲುಪಿದ ಪ್ರಯತ್ನಗಳ ಬಗ್ಗೆ ಅಮೆರಿಕ ಗುಪ್ತಚರ ಎಚ್ಚರಿಕೆಭಾರತಕ್ಕೆ ಗೆಲ್ಲಲು 181 ರನ್ ಗುರಿ ನೀಡಿದ ಕಿವೀಸ್: ಹ್ಯಾಗ್ಲಿ ಓವಲ್‌ನಲ್ಲಿ ರೋಚಕ ಹಂತ ತಲುಪಿದ ಎರಡನೇ ಟಿ20 ಪಂದ್ಯ!