LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕಬಳ್ಳಾಪುರದಲ್ಲಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು, ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಚಿಕ್ಕಬಳ್ಳಾಪುರ : ನೇಣು ಬಿಗಿದ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಶವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಟಮಾಚನಹಳ್ಳಿ ಬಳಿಯ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಈ ಒಂದು ಘಟನೆ ನಡೆದಿದೆ. ಹಾಸ್ಟೆಲ್ನಲ್ಲಿ ಇಂಜಿನಿಯರ್ ವಿದ್ಯಾರ್ಥಿ ಸೋಮಶೇಖರ್ ಶವ ಪತ್ತೆಯಾಗಿದೆ. 

ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಸೋಮಶೇಖರ್ ಸ್ಥಳೀಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ರಜೆ ಮುಗಿಸಿ ಎರಡು ದಿನಗಳ ಹಿಂದೆ ವಿದ್ಯಾರ್ಥಿ ಸೋಮಶೇಖರ್ ಹಾಸ್ಟೆಲಿಗೆ ಬಂದಿದ್ದಾನೆ. ಕಳೆದ ಮೇ ತಿಂಗಳಲ್ಲಿ ಕೂಡ ಊರ್ವ ವಿದ್ಯಾರ್ಥಿ ಇದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದ ಇದೀಗ ಸೋಮಶೇಖರ್ ಕೂಡ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದು ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಶೇ.52.5ರಷ್ಟು ಪ್ರದೇಶದಲ್ಲಿ ಬರದ ಛಾಯೆ; ಅನ್ನದಾತರಿಗೆ ಮುಂದಿನ ಬಿತ್ತನೆಯೇ ಸವಾಲು!ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆ: 4.76 ಮಿಲಿಯನ್ ಹೆಸರುಗಳು ಕೈಬಿಟ್ಟರೂ ಸಲ್ಲಿಕೆಯಾಗಿದ್ದು ಕೇವಲ 2.5 ಲಕ್ಷ ಫಾರ್ಮ್ 6 ಅರ್ಜಿಗಳು!ವಿದೇಶಿ ಪ್ರತಿಭೆಗಳನ್ನು ಮರಳಿ ಕರೆತರುವ ಯೋಜನೆ ಬಗ್ಗೆ ಪಿಯೂಷ್  ಗೋಯಲ್ ಹೇಳಿಕೆ; ಅಭಿಜೀತ್ ದೀಪ್ಕೆ ಉಲ್ಲೇಖಿಸಿ ವ್ಯಂಗ್ಯಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ : ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ ಯುವತಿ!‘ಸಲ್ಮಾನ್ ಖಾನ್ ಉದ್ಯಮದ ಏಕೈಕ ಹುಲಿ’ ಎಂದಿದ್ದೇ ಟೈಗರ್ ಶ್ರಾಫ್ ಮೇಲಿನ ದಾಳಿಗೆ ಕಾರಣವೇ? ಬಿಷ್ಣೋಯ್ ಗ್ಯಾಂಗ್ ವಿರುದ್ಧ ಗಂಭೀರ ಆರೋಪದೀಪಾವಳಿ ವ್ಯಾಪಾರಕ್ಕೆ ರ್ಯಾಲಿ ಬಿಸಿ: ‘ವೋಟ್ ಚೋರಿ’ ಸಮಾವೇಶ ಮುಂದೂಡಲು ರಾಹುಲ್ ಗಾಂಧಿಗೆ ವ್ಯಾಪಾರಿಗಳ ಮನವಿಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತಕ್ಕೆ: 8.4 ಲಕ್ಷ ಹೊಸ ಮತದಾರರ ಸೇರ್ಪಡೆ, 50 ಸಾವಿರ ಹೆಸರುಗಳ ಅಳಿಸುವಿಕೆ ಸಾಧ್ಯತೆಚಿಕ್ಕಬಳ್ಳಾಪುರದಲ್ಲಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು, ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!ದುಬೈ ಫ್ಯಾಶನ್ ವೀಕ್‌ನಲ್ಲಿ ಮಿಂಚಿದ ಭಾರತೀಯ ಡಿಸೈನರ್ ಪಲ್ಲವಿ ಪುರಿ: ಬಾರ್ಬಿಕೋರ್ ಲುಕ್‌ನಲ್ಲಿ ಕಂಗೊಳಿಸಿದ ಲಿಸಾ ಲಾಲ್ವಾನಿ!Internet ಕೇಬಲ್‌ಗಳಿಗೆ ಇರಾನ್ ಬೆದರಿಕೆ: ಗಲ್ಫ್ ಅಂತರ್ಜಾಲದ ಅಪಾಯ