LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : 'KPSC ಹಗರಣ : IAS ಜ್ಞಾನೇಂದ್ರ ಕುಮಾರ್ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೆಪಿಎಸ್‌ಸಿ (KPSC) ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಕಾನೂನು ಕ್ರಮ ಹಾಗೂ ತನಿಖೆ ನಡೆಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ. ಈ ಹಗರಣದ ತನಿಖೆಯನ್ನು ಈಗಾಗಲೇ ಕೈಗೆತ್ತಿಕೊಂಡಿರುವ ಸಿಸಿಬಿ (CCB) ಪೊಲೀಸರು ಹಲವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಭಾಲ್ಕಿಯ ಬಿಜೆಪಿ ಮುಖಂಡ ಬಸವರಾಜ ಕನಾಳೆ ಅವರನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ಆಳವಾದ ವಿಚಾರಣೆ ನಡೆಸುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಮೂಲವನ್ನು ಪತ್ತೆಹಚ್ಚಲು ಮತ್ತು ಪ್ರಭಾವಿ ವ್ಯಕ್ತಿಗಳ ನಂಟನ್ನು ಬಯಲಿಗೆಳೆಯಲು ತನಿಖಾ ತಂಡವು ತೀವ್ರ ಕಸರತ್ತು ನಡೆಸುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಶೇ.52.5ರಷ್ಟು ಪ್ರದೇಶದಲ್ಲಿ ಬರದ ಛಾಯೆ; ಅನ್ನದಾತರಿಗೆ ಮುಂದಿನ ಬಿತ್ತನೆಯೇ ಸವಾಲು!ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆ: 4.76 ಮಿಲಿಯನ್ ಹೆಸರುಗಳು ಕೈಬಿಟ್ಟರೂ ಸಲ್ಲಿಕೆಯಾಗಿದ್ದು ಕೇವಲ 2.5 ಲಕ್ಷ ಫಾರ್ಮ್ 6 ಅರ್ಜಿಗಳು!ವಿದೇಶಿ ಪ್ರತಿಭೆಗಳನ್ನು ಮರಳಿ ಕರೆತರುವ ಯೋಜನೆ ಬಗ್ಗೆ ಪಿಯೂಷ್  ಗೋಯಲ್ ಹೇಳಿಕೆ; ಅಭಿಜೀತ್ ದೀಪ್ಕೆ ಉಲ್ಲೇಖಿಸಿ ವ್ಯಂಗ್ಯಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ : ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ ಯುವತಿ!‘ಸಲ್ಮಾನ್ ಖಾನ್ ಉದ್ಯಮದ ಏಕೈಕ ಹುಲಿ’ ಎಂದಿದ್ದೇ ಟೈಗರ್ ಶ್ರಾಫ್ ಮೇಲಿನ ದಾಳಿಗೆ ಕಾರಣವೇ? ಬಿಷ್ಣೋಯ್ ಗ್ಯಾಂಗ್ ವಿರುದ್ಧ ಗಂಭೀರ ಆರೋಪದೀಪಾವಳಿ ವ್ಯಾಪಾರಕ್ಕೆ ರ್ಯಾಲಿ ಬಿಸಿ: ‘ವೋಟ್ ಚೋರಿ’ ಸಮಾವೇಶ ಮುಂದೂಡಲು ರಾಹುಲ್ ಗಾಂಧಿಗೆ ವ್ಯಾಪಾರಿಗಳ ಮನವಿಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತಕ್ಕೆ: 8.4 ಲಕ್ಷ ಹೊಸ ಮತದಾರರ ಸೇರ್ಪಡೆ, 50 ಸಾವಿರ ಹೆಸರುಗಳ ಅಳಿಸುವಿಕೆ ಸಾಧ್ಯತೆಚಿಕ್ಕಬಳ್ಳಾಪುರದಲ್ಲಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು, ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!ದುಬೈ ಫ್ಯಾಶನ್ ವೀಕ್‌ನಲ್ಲಿ ಮಿಂಚಿದ ಭಾರತೀಯ ಡಿಸೈನರ್ ಪಲ್ಲವಿ ಪುರಿ: ಬಾರ್ಬಿಕೋರ್ ಲುಕ್‌ನಲ್ಲಿ ಕಂಗೊಳಿಸಿದ ಲಿಸಾ ಲಾಲ್ವಾನಿ!Internet ಕೇಬಲ್‌ಗಳಿಗೆ ಇರಾನ್ ಬೆದರಿಕೆ: ಗಲ್ಫ್ ಅಂತರ್ಜಾಲದ ಅಪಾಯ