LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

POWER CUT : ಬೆಂಗಳೂರಿಗರೇ ಗಮನಿಸಿ ; ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಇದೆಯೇ ?

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಜೂನ್ 20, ಶನಿವಾರ ನಗರದಲ್ಲಿನ 25ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ತಿಳಿಸಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಕೈಗೊಳ್ಳುತ್ತಿರುವ ತುರ್ತು ನಿರ್ವಹಣೆ ಮತ್ತು ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಅಥವಾ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

ಆರ್.ಆರ್.ನಗರ ಹಾಗೂ ಬನಶಂಕರಿ ಉಪಕೇಂದ್ರಗಳಲ್ಲಿ ನಡೆಯುವ ತುರ್ತು ಕಾಮಗಾರಿಗಳಿಂದ ಈ ಪ್ರದೇಶಗಳು ಪರಿಣಾಮಕ್ಕೊಳಗಾಗಲಿವೆ:

  • ಭಾರತ್ ಲೇಔಟ್
  • ಪಟಾಲಮ್ಮ ದೇವಸ್ಥಾನದ ಹಿಂಭಾಗ
  • ಹ್ಯಾಪಿ ವ್ಯಾಲಿ ಲೇಔಟ್
  • ವಿನಾಯಕ ಲೇಔಟ್
  • ಉತ್ತರಹಳ್ಳಿ
  • ಅಪ್ಪಯ್ಯ ಸ್ವಾಮಿ ಲೇಔಟ್
  • ವಡ್ಡರಪಾಳ್ಯ
  • ಬನಶಂಕರಿ 5ನೇ ಹಂತ
  • ಪೂರ್ಣಪ್ರಜ್ಞ ಲೇಔಟ್
  • ಮಂತ್ರಿ ಆಲ್‌ಫೈನ್ಸ್
  • ದ್ವಾರಕಾನಗರ
  • ಬನಶಂಕರಿ 6ನೇ ಹಂತ
  • 80 ಅಡಿ ರಸ್ತೆ
  • ಶ್ರೀನಗರ
  • ಹೊಸಕೆರೆಹಳ್ಳಿ
  • ಪಿಇಎಸ್ ಕಾಲೇಜು ಸುತ್ತಮುತ್ತ
  • ವೀರಭದ್ರನಗರ
  • ಬ್ಯಾಂಕ್ ಕಾಲೋನಿ
  • ಎನ್‌ಟಿವೈ ಲೇಔಟ್
  • ತ್ಯಾಗರಾಜನಗರ
  • ಬಸವನಗುಡಿ
  • ಬನಶಂಕರಿ 3ನೇ ಹಂತ
  • ಕಟ್ಟರಿಗುಪ್ಪೆ
  • ಗಿರಿನಗರ 4ನೇ ಹಂತ
  • ಐಟಿಐ ಲೇಔಟ್
  • 100 ಅಡಿ ರಿಂಗ್ ರಸ್ತೆ
  • ಕಾಮಾಕ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು

ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

ಮಲ್ಲೇಶ್ವರಂ ವಿಭಾಗ ಹಾಗೂ ಸಿ-6 ಉಪವಿಭಾಗದಲ್ಲಿ ನಡೆಯುವ ಕಾಮಗಾರಿಗಳಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ:

  • ಎಂ.ಎಸ್. ರಾಮಯ್ಯ ಆಸ್ಪತ್ರೆ
  • ಪೈಪ್‌ಲೈನ್ ರಸ್ತೆ
  • ಎಂಎಸ್‌ಆರ್ ನಗರ
  • ಬಿಇಎಲ್ ರಸ್ತೆ
  • ಸಿಪಿಆರ್‌ಐ ಕ್ವಾರ್ಟರ್ಸ್
  • ಸದಾಶಿವನಗರ ಪೊಲೀಸ್ ಠಾಣೆ ಸುತ್ತಮುತ್ತ
  • ಎಜಿಎಸ್ ಲೇಔಟ್
  • ಜಲದರ್ಶಿನಿ ಲೇಔಟ್
  • ರಾಮಯ್ಯ ಬಾಯ್ಸ್ ಹಾಸ್ಟೆಲ್
  • ಎ.ಕೆ. ಕಾಲೋನಿ
  • ಶ್ರೀನಿಕೇತನ ಅಪಾರ್ಟ್‌ಮೆಂಟ್
  • ಕಾಫಿ ಡೇ
  • ರಾಮಯ್ಯ ಆಸ್ಪತ್ರೆ ಎದುರಿನ ಪಿಜ್ಜಾ ಹಟ್
  • ನಾರಾಯಣ ಪ್ರಸಾದ್ ಕಟ್ಟಡ
  • ಸೀನಪ್ಪ ಲೇಔಟ್
  • ಇಸ್ರೋ ಪ್ರದೇಶ
  • ಡಾಲರ್ಸ್ ಕಾಲೋನಿ
  • ಚಿಕ್ಕಮಾರನಹಳ್ಳಿ
  • ಗೌರಿ ಅಪಾರ್ಟ್‌ಮೆಂಟ್

ಅಮರಜ್ಯೋತಿ ಪ್ರದೇಶದಲ್ಲೂ ವಿದ್ಯುತ್ ವ್ಯತ್ಯಯ

66/11 ಕೆವಿ ಅಮರಜ್ಯೋತಿ MUSS ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳು ನಡೆಯಲಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು:

  • ಜೋಗುಪಾಳ್ಯ
  • ಕಾರ್ ಸ್ಟ್ರೀಟ್
  • ಬಜಾರ್ ಸ್ಟ್ರೀಟ್
  • ಜೋಗುಪಾಳ್ಯ ಮುಖ್ಯರಸ್ತೆ
  • ರಂಕಾ ಕೋರ್ಟ್
  • ಆರ್ಟಿಲರಿ ರಸ್ತೆ
  • ಗೌತಂಪುರ
  • ಕ್ಯಾಂಬ್ರಿಡ್ಜ್ ರಸ್ತೆ
  • ಆರ್‌ಎಂಝೆಡ್ ಮಿಲೇನಿಯಾ
  • ಹಲಸೂರು
  • ಹಲಸೂರು ರಸ್ತೆ
  • ಅಜಂತಾ ಟ್ರಿನಿಟಿ ಸರ್ಕಲ್
  • ಎಚ್‌ಎಎಲ್ 2ನೇ ಹಂತ
  • ಬೆನ್ನಿಗಾನಹಳ್ಳಿ
  • ಎ. ನಾರಾಯಣಪುರ
  • ಬಿ. ನಾರಾಯಣಪುರ
  • ಕಗ್ಗದಾಸಪುರ
  • ಆಕಾಶನಗರ
  • ಉದಯನಗರ
  • ಬೈರಸಂದ್ರ
  • ಸಿ.ವಿ. ರಾಮನ್ ನಗರ
  • ಎನ್‌ಜಿಇಎಫ್ ಲೇಔಟ್ ಪೂರ್ವ ಭಾಗ
  • ಸದಾನಂದನಗರ
  • ಕಸ್ತೂರಿನಗರ
  • ಭುವನೇಶ್ವರಿ ನಗರ
  • ವರ್ತೂರು ರಸ್ತೆ
  • ನಾಗವಾರಪಾಳ್ಯ
  • ಅಬ್ಬೆ ಲೇಔಟ್ ಸೇರಿದಂತೆ ಹಲವು ಪ್ರದೇಶಗಳು

ಬೆಂಗಳೂರು ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ವಿದ್ಯುತ್ ವ್ಯತ್ಯಯದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ದಿನಚರಿಯನ್ನು ಯೋಜಿಸಿಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ