LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

SHOCKING : ಬೆಂಗಳೂರಲ್ಲಿ ಕೇವಲ 600 ರೂಪಾಯಿಗೆ, ಗಾರೆ ಕೆಲಸ ಮಾಡ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಹಂತಕ ಅರೆಸ್ಟ್!

ಬೆಂಗಳೂರು : ಬೆಂಗಳೂರಲ್ಲಿ ಕೇವಲ 600 ರೂಪಾಯಿಗೆ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಈ ಒಂದು ಕೃತ್ಯ ನಡೆದಿದೆ. ಮಂಜು ಅಲಿಯಾಸ್ ಕೋಳಿ ಮಂಜು ಎಂಬಾತನನ್ನು ಕೊಲೆ ಮಾಡಲಾಗಿದೆ. ಪಳನಿ ಎಂಬಾತ ದೊಣ್ಣೆಯಿಂದ ತಲೆಗೆ ಹೊಡೆದು ಮಂಜುನಾಥ ಕೊಲೆ ಮಾಡಿದ್ದಾನೆ ಸದ್ಯ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. 

ಗಾರೆ ಕೆಲಸ ಮಾಡಿಕೊಂಡ ಜೀವನ ಸಾಗಿಸುತ್ತಿದ್ದ ಮಂಜು ಆತನ ಬಳಿ ಪಳನಿ ಮೊಬೈಲ್ ಅಡಮಾನ ಇಟ್ಟಿದ್ದ. ಮಧ್ಯ ಸೇವನೆಗಾಗಿ 600 ಮೊಬೈಲ್ ಅಡಮಾನ ಇಟ್ಟಿದ್ದ. ನಿನ್ನೆ ರಾತ್ರಿ ಪಳನಿ ಮಂಜುಗೆ ವಾಪಸ್ ಕೊಡು ಎಂದು ಧಮ್ಕಿ ಹಾಕಿದ್ದಾನೆ. ಇಬ್ಬರ ನಡುವೆ ಇದೆ ವಿಚಾರಕ್ಕೆ ಮಾತಿನ ಚಿಕ್ಕಮಕ್ಕಿ ನಡೆದು ಗಲಾಟೆ ನಡೆದು ಪಳನಿ ದೊಣ್ಣೆಯಿಂದ ತಲೆಗೆ ಹೊಡೆದು ಮಂಜುನನ್ನು  ಕೊಲೆ ಮಾಡಿದ್ದಾನೆ. ಸ್ಥಳದಲ್ಲೆ ತೀವ್ರ ರಕ್ತಸ್ರಾವದಿಂದ ಮಂಜು ಮೃತಪಟ್ಟಿದ್ದು, ಸದ್ಯ ಪಳನಿಯನ್ನು ಅಚ್ಚುಕಟ್ಟು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
FIR ದಾಖಲಿಸುವುದನ್ನು ಮುಂದುವರಿಸಿದರೆ ಪೊಲೀಸ್ ಠಾಣೆಗೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆBREAKING : ಇಂಟರ್ನೆಟ್ ಕಡಿತಗೊಳಿಸಬೇಡಿ, ಕೂಡಲೇ ಬ್ಯಾರಿಕೆಡ್ ಗಳನ್ನ ತೆಗೆದುಹಾಕಿ : ಸುಪ್ರೀಂ ಕೋರ್ಟ್ ಖಡಕ್ ಸೂಚನೆ!ಮೈಸೂರು ದಸರಾಗೆ ಚಾಲನೆ ನೀಡುತ್ತಿದ್ದಂತೆ ಅರಮನೆಯಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಆರಂಭ!PPF Income Strategy: ಪಿಪಿಎಫ್‌ನಿಂದ ಪ್ರತಿ ತಿಂಗಳು ₹61,000 ಪಿಂಚಣಿ: ಅಸಲು ಮುಟ್ಟದೆ ಆದಾಯ ಗಳಿಸುವ ಸೀಕ್ರೆಟ್ ಇಲ್ಲಿದೆ!'ನಾನು ಸಂಬಂಧಿಕರು ಎಂದು ಸಹಾಯ ಮಾಡಿದ್ದೆ ಅಷ್ಟೆ, ಯಾವುದೇ ರೀತಿ ಹಣ ಪಡೆದಿಲ್ಲ' : ED ಮುಂದೆ ಸಾಹುಕಾರ್ ವ್ಯತಿರಿಕ್ತ ಹೇಳಿಕೆ!ಮತದಾರರ ಹೆಸರನ್ನು ಕಿತ್ತುಹಾಕುವುದು ಅಮಾನವೀಯ ಕೃತ್ಯ: ಸಿಎಂ ಡಿ ಕೆ ಶಿವಕುಮಾರ್ BREAKING : ವಿಶ್ವವಿಖ್ಯಾತ ಮೈಸೂರು ದಸರಾ 2026ಕ್ಕೆ ಗವಿ ಶ್ರೀಗಳಿಂದ ವಿದ್ಯುಕ್ತ ಚಾಲನೆ : ಸಿಎಂ ಡಿಕೆಶಿ, ಸೇರಿ ಹಲವು ಗಣ್ಯರು ಭಾಗಿ!BREAKING : ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ : ಮುರಿದುಬಿದ್ದ ನಂದಿಧ್ವಜ, ತಪ್ಪಿದ ಭಾರಿ ಅನಾಹುತ!SHOCKING : ಬೆಂಗಳೂರಲ್ಲಿ ಕೇವಲ 600 ರೂಪಾಯಿಗೆ, ಗಾರೆ ಕೆಲಸ ಮಾಡ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಹಂತಕ ಅರೆಸ್ಟ್!BIG NEWS : ಮೈಸೂರು ದಸರಾ ಸಂಭ್ರಮ: ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವ ಸಿಎಂ ಡಿ.ಕೆ. ಶಿವಕುಮಾರ್