LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : ಬೆಂಗಳೂರಿನ ಪುಲಕೇಶಿ ನಗರದಲ್ಲಿ 'IED' ಸ್ಪೋಟ ಪ್ರಕರಣ : ತನಿಖೆ ಚುರುಕು, NIA ಎಂಟ್ರಿ ಸಾಧ್ಯತೆ!

ಬೆಂಗಳೂರು : ಬೆಂಗಳೂರಿನ ಪುಲಕೇಶಿ ನಗರದಲ್ಲಿ ಅನುಮಾನಾಸ್ಪದ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪೋಟ ಪ್ರಕರಣದ ತನಿಖೆಗೆ ಇದೀಗ NIA ಎಂಟ್ರಿ ಆಗುವ ಸಾಧ್ಯತೆ ಇದೆ ಸ್ಪೋಟಕ್ಕೆ ಸಂಬಂಧಿಸಿದ ತನಿಖಾ ವರದಿ ಕೇಳಿರುವ ಪ್ರಾಥಮಿಕ ತನಿಖೆ ಕೇಳಿ IED ಬಳಸಿರುವ ಬಗೆ ಅನುಮಾನ ವ್ಯಕ್ತವಾಗಿದೆ, ಮೂರು ಬ್ಯಾಟರಿ ಬಳಸಿ ಡಿವೈಸ್ ಸ್ಪೋಟಿಸಿರುವ ಅನುಮಾನ ವ್ಯಕ್ತವಾಗಿದೆ.

ಸ್ಪೋಟವಾದ ಹಿನ್ನೆಲೆಯಲ್ಲಿ ATC ಹಾಗೂ  ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪಡೆದಿರುವ NIA ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಜೊತೆಗೆ ಎಫ್ ಎಸ್ ಎಲ್ ವರದಿಯನ್ನು ಕೂಡ NIA ಅಧಿಕಾರಿಗಳು ಕೇಳಿದ್ದಾರೆ ಸ್ಥಳ ಪರಿಶೀಲನೆ ಬಳಿಕ NIA ಅಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ ಈಗಾಗಲೇ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿರುವ ATC, ಪಾರ್ಸೆಲ್ ತಂದು ಕಟ್ಟಡದ ಒಳಗೆ ಇಡಲು ಮುಂದಾಗಿದ್ದ.

ಸೆಕ್ಯೂರಿಟಿ ಗಾರ್ಡ್ ಆದರೆ ತನಗೆ ಅನಾಮಧೇಯ ಕರೆ ಮಾಡಿದ್ದು ಪಾರ್ಸೆಲ್ ಒಳಗಿಡಲು ಹೇಳಿದರು. ಹೀಗಾಗಿ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾಗಿ ಮಾಹಿತಿ ನೀಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಹಾಗೂ ಪೇಂಟರ್ ಇಬ್ಬರು ಓಪನ್ ಮಾಡುವಾಗ ಸ್ಪೋಟಗೊಂಡಿದೆ. ಪಾರ್ಸಲ್ ಸ್ಪೋಟಗೊಂಡ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಪೆಂಟರ್ ಮಾಹಿತಿ ನೀಡಿದ್ದಾರೆ. ಅನಾಮಧೇಯ ಕರೆಯ ಬಗ್ಗೆ NIA ಗೆ ಮಾಹಿತಿ ನೀಡಿದ್ದಾರೆ NIA ಗೆ ಸೊಕೊ ಟೀಮ್ ಮತ್ತು FSL ವರದಿ ನೀಡಿದ ಪೊಲೀಸರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನೈತಿಕ ಸಂಬಂಧ ಶಂಕೆ: ಪತಿಯಿಂದಲೇ ಪತ್ನಿ ಬರ್ಬರ ಹತ್ಯೆಅಬ್ಬರಕ್ಕಿಂತ ಅಭಿನಯ ಮುಖ್ಯ ಎಂದಿದ್ದ ʼರಸ್ನಾ ಗರ್ಲ್‌ʼ ; ಇಲ್ಲಿದೆ ಹುಟ್ಟುಹಬ್ಬದಂದೇ ಪ್ರಾಣ ಕಳೆದುಕೊಂಡ ದುರಂತ ಕಥೆ !BREAKING : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 7925 ಹುದ್ದೆ ಶೀಘ್ರ ಭರ್ತಿ : ಸಿಎಂ ಡಿಕೆ ಶಿವಕುಮಾರ್ ಘೋಷಣೆ!BIG NEWS : "ಪೊಲೀಸರು RSS ಆಳು ಮಕ್ಕಳಲ್ಲ, ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ" : ಗೃಹ ಸಚಿವ ಪ್ರಿಯಾಂಕ್ ಖರ್ಗೆಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಕಳಂಕ: ವೈದ್ಯಕೀಯ ರೋಗನಿರ್ಣಯ ವಿಧಾನಗಳಿಂದಲೇ ಹೆಚ್ಚುತ್ತಿದೆಯೇ ತಾರತಮ್ಯ ?ಖಾತೆಗೆ ₹60 ಸಾವಿರ ಜಮೆಯಾದರೂ ತೆರಿಗೆ ನೋಟಿಸ್ ಬರಬಹುದು! UPI ಬಳಕೆದಾರರು ಈ ನಿಯಮಗಳನ್ನು ತಿಳಿಯಿರಿಪ್ರಶ್ನೆ ಕೇಳಿದರೆ ವಿದೇಶಿ ಏಜೆಂಟ್ ಎನ್ನುತ್ತಾರೆ! CJP ನಾಯಕರ ಬಂಧನಕ್ಕೆ ಅಣ್ಣಾಮಲೈ ಆಕ್ರೋಶ; ಬಿಜೆಪಿ ತಿರುಗೇಟುಬೆಳಗಾವಿಯಲ್ಲಿ ಭೀಕರ ಮರ್ಡರ್ : ಅನೈತಿಕ ಸಂಬಂಧ ಶಂಕೆ ಹಿನ್ನೆಲೆ, ಕುಡಗೋಲಿಂದ ಕೊಚ್ಚಿ ಪತ್ನಿಯ ಹತ್ಯೆಗೈದ ಪತಿ!ಪ್ಲಾಸ್ಟಿಕ್ ಬಾಟಲಿಯಲ್ಲಿ ದಿನನಿತ್ಯ ನೀರು ಕುಡಿಯುತ್ತಿದ್ದೀರಾ ? ಹಾಗಾದ್ರೆ ಎಚ್ಚರ ನಿಮ್ಮ ಆರೋಗ್ಯಕ್ಕೆ ಎದುರಾಗಲಿದೆ ಅಪಾಯ !ಕೌಟುಂಬಿಕ ಕಲಹಕ್ಕೆ ಬಲಿಯಾಯ್ತು ಮತ್ತೊಂದು ಜೀವ ; ಕಣ್ಣೀರಿಡುತ್ತಲೇ ವಿಡಿಯೋ ಮಾಡಿ ಸಾವನ್ನಪ್ಪಿದ ಯುವಕ | Video