LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶ ತುಳಸಿಗೆ ಕೊಟ್ಟ ಶಾಪದ ಕತೆ ಇದು!

ಒಮ್ಮೆ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರು,ವಯಸ್ಸಿಗೆ ಬಂದ ತಮ್ಮ ಮಕ್ಕಳಿಗೆ ವಿವಾಹದ ಕುರಿತು ಯೋಚಿಸಿ, ಮದುವೆ ಮಾಡು ವುದಾಗಿ ಗಣೇಶನಿಗೆ ತಿಳಿಸಿದರು. ಗಣೇಶ ನಾನು ಸಂಸಾರ  ಬಂಧ ನದಲ್ಲಿ ಸಿಲುಕಲಾರೆ ಎಂದಾಗ, ತಾಯಿ ಪಾರ್ವತಿ ಚಿಂತೆಗೊಳಗಾದ ಳು. ಚಿಂತೆ ಮಾಡಬೇಡ ಅವನು  ಮದುವೆಯಾಗುತ್ತಾನೆ ಎಂದು ಪರಮೇಶ್ವರ  ಪಾರ್ವತಿಗೆ  ಹೇಳಿದನು. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಒಂದು ದಿನ ಗಣೇಶನು ಗಂಗಾನದಿಯ ದಡದಲ್ಲಿ ಧ್ಯಾನ ಮಾಡು ತ್ತಾ ಕುಳಿತಿದ್ದನು. ವಿವಾಹ ಮಾಡಿಕೊಳ್ಳಲು ತನಗೆ ತಕ್ಕ ವರನನ್ನು ಹುಡುಕಿಕೊಂಡು ಹೊರಟ ಒಬ್ಬ ಹುಡುಗಿ ಗಣೇಶನಿದ್ದಲ್ಲಿಗೆ ಬಂದಳು. ಡುಣ್ ಡುಣ್ಣಾಗಿ ಮುದ್ದಾಗಿದ್ದ ಗಣೇಶನನ್ನು ನೋಡಿ ಅವಳಿಗೆ ಆಸೆಯಾಯಿತು ತಾನು ಮದುವೆ ಯಾದರೆ ಇವನನ್ನೇ ಎಂದು ಕೊಂಡಳು. ಗಣೇಶನ ಧ್ಯಾನಕ್ಕೆ ಭಂಗ ಮಾಡಿದಳು. ಎಚ್ಚೆತ್ತ ಗಣೇಶನು, ದೇವಿ ನೀನು ಯಾರು ನನ್ನ  ಧ್ಯಾನಕ್ಕೆ  ಭಂಗವನ್ನೇಕೆ ತಂದೆ ಎಂದು ಕೇಳಿದಾಗ, ನನ್ನ ಹೆಸರು ತುಳಸಿ, ನನ್ನ ತಂದೆ ಧರ್ಮ ಧ್ವಜ, ತಾಯಿ ಮಾಧವಿ, ನಾನು ವಿವಾಹವಾಗಲು ವರ  ಹುಡುಕು ತ್ತಿದ್ದೆ, ನಿನ್ನನ್ನು ನೋಡಿದೆ. ನನಗೆ ನೀನು ಒಪ್ಪಿಗೆಯಾದೆ ಮದುವೆ ಯಾಗು ಎಂದಳು. ಕೂಡಲೇ ಗಣೇಶ ಇದು ಸಾಧ್ಯವಿಲ್ಲ  ನಾನು ಬ್ರಹ್ಮಚಾರಿಯಾಗಿ ರಲು ನಿರ್ದರಿಸಿದ್ದೇನೆ.  ಮದುವೆಯಲ್ಲಿರುವ ಸುಖ, ಸಂಸಾರದಲ್ಲಿ ಇರುವುದಿಲ್ಲ.  ನನ್ನ ಜೀವನವನ್ನು, ತಂದೆ ತಾಯಿ ಸೇವೆ ಮಾಡುತ್ತಾ  ಆತ್ಮಸಾಕ್ಷಾತ್ಕಾರ  ಮಾಡಿಕೊಳ್ಳುವೆ. ದೇವಿ ನೀವು ಇಲ್ಲಿಂದ ಹೊರಟು ಹೋಗಿ, ನಿಮಗೆ ಅನುರೂಪನಾದ ವರ ಹುಡುಕಿಕೊಳ್ಳಿ ಎಂದನು.

ಗಣೇಶನ ಮಾತು ಕೇಳಿ ಕೋಪಗೊಂಡ ತುಳಸಿ, ನನ್ನ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿ, ಪ್ರಕೃತಿ ವಿರುದ್ಧವಾದ ಅಧರ್ಮ ಮಾಡಿ ರುವೆ, ಸಂಸಾರಕ್ಕೆ ಹೆದರಿ ನೀನು ಹೇಡಿಯಾದೆ. ನಿನಗೆ ಇಷ್ಟವಿಲ್ಲ ದಿದ್ದರೂ, ಬಲವಂತವಾಗಿ ನಿನ್ನ ಮದುವೆ ಆಗಲಿ ಎಂದು ಶಾಪ ಕೊಟ್ಟಳು. ತುಳಸಿ ಕೊಟ್ಟ ಶಾಪಕ್ಕೆ ಕೋಪಗೊಂಡ ಗಣೇಶನು, ನೀನು ಹೆಣ್ಣಿನಂತೆ ವರ್ತಿಸದೆ ಮರ್ಯಾದೆಯನ್ನು ಉಲ್ಲಂಘನೆ ಮಾಡಿದ್ದೀ,  ನನ್ನ ತಪ್ಪು ಇಲ್ಲದಿದ್ದರೂ ವಿವಾಹವಾಗುವ ಶಾಪ ಕೊಟ್ಟು ತಪ್ಪು ಎಸಗಿರುವೆ. "ನೀನು ಮುಂದಿನ  ಜನ್ಮದಲ್ಲಿ ರಾಕ್ಷ ಸನ ಮಗಳಾಗಿ ಹುಟ್ಟಿ ರಾಕ್ಷಸನನ್ನು ಮದುವೆಯಾಗಿ, ಬೇರೊಬ್ಬ ರಿಂದ ಪಾತಿವ್ರತ್ಯ ಕೆಡಲಿ" ಎಂದು ಗಣೇಶ ಶಾಪ ಕೊಟ್ಟನು. 

ತುಳಸಿಗೆ ತಪ್ಪಿನ ಅರಿವಾಗಿ ಗಣೇಶನನ್ನು ಬೇಡಿಕೊಂಡು ಕ್ಷಮೆ ಯಾಚಿಸಿದಳು. ಪ್ರಸನ್ನನಾದ ಗಣಪತಿಯು, ನಿನ್ನ ಪಶ್ಚಾತ್ತಾಪಕ್ಕೆ  ಮಣಿದಿರುವೆ. ನಾನು ಕೊಟ್ಟ ಶಾಪ ನಿನಗೆ ವರವಾಗುವುದು. ನೀನು ವಿಷ್ಣುವಿಗೆ ಪ್ರೀತಿಪಾತ್ರಳಾಗುವೆ. ಸಸ್ಯಗಳ ಜಾತಿಯಲ್ಲಿ ನೀನು ಸರ್ವಶ್ರೇಷ್ಠ ಸಸ್ಯವಾಗಿ ಪೂಜೆಗೊಳ್ಳುವೆ. ಭೂಲೋಕದಲ್ಲಿ  ಪವಿತ್ರಳೆನಿಸುವೆ  ಯಾರು ನಿನ್ನನ್ನು ಶುದ್ಧವಾಗಿ ಪೂಜಿಸುತ್ತಾರೋ, ಅವರ ಅಭಿಷ್ಟಗಳನ್ನೆಲ್ಲ ಪೂರೈಸುವೆ ಎಂದು ಗಣಪತಿ ವರ ಕೊಡು ತ್ತಾನೆ, ಹಾಗೆಯೇ  “ನೀನು ನನಗೆ ಅಪರಾಧ ಎಸಗಿರುವ ಕಾರಣ, ಇನ್ನು ಮುಂದೆ ನನ್ನಿಂದ ಬಹಳ ದೂರ ಇರಬೇಕು”. ಎಂಬುದನ್ನು ತುಳಸಿಗೆ ತಿಳಿಸುತ್ತಾನೆ. ಇದೇ ಕಾರಣಕ್ಕಾಗಿ “ಗಣೇಶನಿಗೆ ತುಳಸಿ 
ಅರ್ಪಿಸುವುದಿಲ್ಲ” ಹಾಗೆ “ತುಳಸಿ ಗಣೇಶನಿಂದ ದೂರ ಇರಬೇಕಾ ಯಿತು”.

ಗಣೇಶನ ಶಾಪದಂತೆ ಮರು ಜನ್ಮದಲ್ಲಿ ತುಳಸಿ, 'ಕಾಲನೇಮಿ' ಎಂಬ ರಾಕ್ಷಸನಿಗೆ 'ವೃಂದಾ' ಎಂಬ ಮಗಳಾಗಿ ಜನಿಸುತ್ತಾಳೆ ಮತ್ತು ಜಲಂಧರ ಎಂಬ ರಾಕ್ಷಸನನ್ನು  ವರಿಸುತ್ತಾಳೆ. ಮಹಾ ಪತಿವ್ರತೆ. 
ಆದರೆ ಪತಿ  “ಜಲಂಧರ”ನ ರಾಕ್ಷಸ ವರ್ತನೆ ದೇವತೆಗಳಿಗೆ ಕಷ್ಟ ವಾಗುತ್ತದೆ. ಶಿವ ಮತ್ತು ವಿಷ್ಣು ಸೇರಿ ಜಲಂಧರನನ್ನು ಸಂಹಾರ ಮಾಡುತ್ತಾರೆ. ಗಣೇಶ ಕೊಟ್ಟ ಶಾಪದಂತೆ ಆ ಸಮಯದಲ್ಲಿ 
ವೃಂದಾಳ “ಪಾತಿವ್ರತ್ಯ” ಅಪವಿತ್ರವಾಗುತ್ತದೆ. ವೃಂದ ವಿಷ್ಣು ಆರಾಧಗಳಾದ್ದರಿಂದ ತುಳಸಿಯನ್ನು ವಿಷ್ಣು ಸ್ವೀಕರಿಸುತ್ತಾನೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಗಜವಕ್ತ್ರಂ ಶೂರ್ಪಕರ್ಣಂ
ಗೌರಿ ದೇಹಮೃದುಧ್ಬವಂ |
ಚತುರ್ಭುಜಂ ಪಂಚಮುಖಂ 
ಪರಮೂಷಕವಾಹನಂ||

news_1789306124_0_956.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕಪ್ರತಿಭಟನೆ ಹೆಸರಲ್ಲಿ ಬಿಜೆಪಿಯದ್ದು ಸದಾರಮೆ ನಾಟಕ: ಆರ್.ಅಶೋಕ್‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿBREAKING: 'KPSC ರದ್ದು' ಮಾಡಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಮನವಿ: ಸಚಿವ ಈಶ್ವರ ಖಂಡ್ರೆBREAKING: ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ: ಈ ನಿಯಮಗಳ ಪಾಲನೆ ಕಡ್ಡಾಯಗಣೇಶ ತುಳಸಿಗೆ ಕೊಟ್ಟ ಶಾಪದ ಕತೆ ಇದು!