ಬೆಂಗಳೂರು: ರಾಮನಗರಂ – ಎಲಿಯೂರು ಡೌನ್ ಲೈನ್ ಭಾಗದಲ್ಲಿ ಸುರಕ್ಷತಾ ಹಾಗೂ ಹಳಿ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ಈ ಕೆಳಗಿನ ಮೆಮು ರೈಲುಗಳ ಸೇವೆಯನ್ನು ಒಟ್ಟು 34 ದಿನಗಳ ಕಾಲ ರದ್ದುಗೊಳಿಸಲಾಗುತ್ತಿದೆ.
ರೈಲು ಸಂಖ್ಯೆ 66539 ಕೆಎಸ್ಆರ್ ಬೆಂಗಳೂರು – ಅಶೋಕಪುರಂ ತ್ರೈ-ಸಾಪ್ತಾಹಿಕ (ವಾರಕ್ಕೆ ಮೂರು ದಿನ ಸಂಚರಿಸುವ) ಮೆಮು ರೈಲು 16.10.2026 ರಿಂದ 18.10.2026, 23.10.2026 ರಿಂದ 25.10.2026, 30.10.2026 ರಿಂದ 01.11.2026, 06.11.2026 ರಿಂದ 08.11.2026, 13.11.2026 ರಿಂದ 15.11.2026, 20.11.2026 ರಿಂದ 22.11.2026, 27.11.2026 ರಿಂದ 29.11.2026, 04.12.2026 ರಿಂದ 06.12.2026, 11.12.2026 ರಿಂದ 13.12.2026, 18.12.2026 ರಿಂದ 20.12.2026, 25.12.2026 ರಿಂದ 27.12.2026, ಮತ್ತು 01.01.2027 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 66540 ಅಶೋಕಪುರಂ – ಕೆಎಸ್ಆರ್ ಬೆಂಗಳೂರು ತ್ರೈ-ಸಾಪ್ತಾಹಿಕ (ವಾರಕ್ಕೆ ಮೂರು ದಿನ ಸಂಚರಿಸುವ) ಮೆಮು ರೈಲು ಕೂಡ 16.10.2026 ರಿಂದ 18.10.2026, 23.10.2026 ರಿಂದ 25.10.2026, 30.10.2026 ರಿಂದ 01.11.2026, 06.11.2026 ರಿಂದ 08.11.2026, 13.11.2026 ರಿಂದ 15.11.2026, 20.11.2026 ರಿಂದ 22.11.2026, 27.11.2026 ರಿಂದ 29.11.2026, 04.12.2026 ರಿಂದ 06.12.2026, 11.12.2026 ರಿಂದ 13.12.2026, 18.12.2026 ರಿಂದ 20.12.2026, 25.12.2026 ರಿಂದ 27.12.2026, ಮತ್ತು 01.01.2027 ರವರೆಗೆ ರದ್ದುಗೊಳ್ಳಲಿದೆ.