LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ದೂರು ತಾಲೂಕು ಜಾನಪದ ಪರಿಷತ್ ನೂತನ ಅಧ್ಯಕ್ಷರಾಗಿ ಲಾರಾ ಪ್ರಸನ್ನ ಆಯ್ಕೆ

ಮಂಡ್ಯ : ಜಾನಪದ ಪರಿಷತ್ತಿನ ಮದ್ದೂರು ತಾಲ್ಲೂಕು ನೂತನ ಅಧ್ಯಕ್ಷರಾಗಿ ಲಾರಾ ಪ್ರಸನ್ನ ಆಯ್ಕೆಯಾದರು.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ತಾಲ್ಲೂಕು ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಯಿತು.

ಈ  ವೇಳೆ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಲಾರಾ ಪ್ರಸನ್ನ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ  ಮುಂದಿನ ಆದೇಶದವರೆಗೆ ಆಯ್ಕೆ ಮಾಡಲಾಗಿದ್ದು, ಮುಂದಿನ‌ ದಿನಗಳಲ್ಲಿ ಅವರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲಾ ಮತ್ತು ರಾಜ್ಯದ ಗಮನ ಸೆಳೆಯಲಿ ಎಂದರು.

ನೂತನ ಅಧ್ಯಕ್ಷ ಲಾರಾ ಪ್ರಸನ್ನ ಮಾತನಾಡಿ, ಸಂಘದ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಹಲವಾರು ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ವೇಳೆ ಕರವೇ ಮಾಜಿ ಅಧ್ಯಕ್ಷ ಎಸ್.ಅಶೋಕ್,  ಕ.ಕ.ಜ.ವೆ ಜಿಲ್ಲಾಧ್ಯಕ್ಷ ವಿ. ಸಿ.ಉಮಾ ಶಂಕರ್, ಮುಖಂಡರಾದ
ಸ್ವಾಮಿ, ಕುಮಾರ್, ವಸಂತ ಕರಡಗೆರೆ, ನಿವೃತ್ತ ಶಿಕ್ಷಕ ಶಂಕರಯ್ಯ, ಚನ್ನಸಂದ್ರ ಮಹದೇವು, ಅಂಬರಳ್ಳಿ ಸ್ವಾಮಿ, ಭೀಮನಕೆರೆ ಜಯಣ್ಣ, ಆಸಿಫ್ ಪಾಷ ಸೇರಿದಂತೆ ಹಲವರು ಹಾಜರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ಸರ್ಕಾರಿ, ಅರಣ್ಯ ಜಾಗದ ಆಸ್ತಿಯನ್ನು ತೆರಿಗೆಯಿಂದ ಕೈಬಿಡುವ ಸುತ್ತೋಲೆಗೆ ತಡೆ: ಸಚಿವ ಈಶ್ವರ್ ಖಂಡ್ರೆಬಾಂಗ್ಲಾದ ಈ ಭಿಕ್ಷುಕನಿಗೆ 21 ಮಂದಿ ಪತ್ನಿಯರು ; ಹೆಸರು ನೆನಪಿಲ್ಲದೆ ನಿತ್ಯವೂ ಪರದಾಟ !ತಂದೆ-ತಾಯಿ ಮತ್ತು ಪತಿಯೊಂದಿಗೆ ಬೃಹತ್ ಆಸ್ತಿ ಖರೀದಿಸಿದ ನಟಿ ಅನುಷ್ಕಾ ; ಒಂದೇ ಮಹಡಿಯಲ್ಲಿ ಕುಟುಂಬಸ್ಥರಿಗೆ ಅಪಾರ್ಟ್‌ಮೆಂಟ್ !“ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು” : ರಾಹುಲ್ ಗಾಂಧಿ ಗುಡುಗುಮದುವೆಯಾದ ಬಳಿಕ ಮಹಿಳೆಯರು ಆಧಾರ್‌ನಲ್ಲಿ ಮನೆಯ ಹೆಸರನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ಸರಳ ಪ್ರಕ್ರಿಯೆರಾಹುಲ್ ಗಾಂಧಿಯವರ ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ಚುನಾವಣಾ ಆಯೋಗ ಮುತ್ತಿಗೆ ಯತ್ನHome Loan : RBI ಬಡ್ಡಿದರ ಏರಿಕೆ; 25 ವರ್ಷದ ₹50 ಲಕ್ಷ ಸಾಲಕ್ಕೆ ₹2.45 ಲಕ್ಷ ಹೆಚ್ಚುವರಿ ಹೊರೆ!ಹಿರಿಯ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿಗೆ ಮಹತ್ವದ ಹುದ್ದೆ: ಬಂಗಾಳ ಸರ್ಕಾರದ ಸಲಹೆಗಾರರಾಗಿ ನೇಮಕ, ಕ್ಯಾಬಿನೆಟ್ ದರ್ಜೆಯ ಸ್ಥಾನ‘ಇಸ್ಲಾಂ ಸ್ವೀಕರಿಸು, ಬುರ್ಖಾ ಧರಿಸು’! ₹55 ಲಕ್ಷ ಖರ್ಚು ಮಾಡಿಸಿ ಮತಾಂತರಕ್ಕೆ ಒತ್ತಡ ? ಥಾಯ್ಲೆಂಡ್ ಮಹಿಳೆ ದೂರುಯಾರೂ ಗುಳೆ ಹೋಗಬೇಡಿ, ಊರಲ್ಲೇ ಕೆಲಸ ಕೊಡುತ್ತೇವೆ: DCM ಡಾ. ಜಿ. ಪರಮೇಶ್ವರ ಭರವಸೆ